ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೀತಾ ಮಹಾ ಷಡ್ಯಂತ್ರ? ಸುಜಾತಾ ಭಟ್ ಮತ್ತು ಅನನ್ಯಾ ಭಟ್ ಬಗ್ಗೆ ಸತ್ಯ ಏನು? 🤔
ಧರ್ಮಸ್ಥಳ ಕ್ಷೇತ್ರದ ಕುರಿತು ಹರಡುತ್ತಿರುವ ಆರೋಪಗಳು ಮತ್ತು ಸುಜಾತಾ ಭಟ್ ಮತ್ತು ಅನನ್ಯಾ ಭಟ್ ಬಗ್ಗೆ ತಿಳಿದುಕೊಳ್ಳಬೇಕಾದ ಸತ್ಯಗಳು ಇಲ್ಲಿವೆ. ಈ ಸುದ್ದಿಯಲ್ಲಿ ಸತ್ಯಾ ಮಾಹಿತಿ ಮತ್ತು ಸಾಂದರ್ಭಿಕ ವಿಶ್ಲೇಷಣೆಗಳನ್ನು ತಿಳಿದುಕೊಳ್ಳಿ.
Asianet News Kannada
1.0K views • Aug 14, 2025
About this video
<p>ಅನನ್ಯಾ ಭಟ್ ಅನ್ನೋದು ಕೇವಲ ಹೆಸರು ಮಾತ್ರವಾ..?<br>ಇಡೀ ಸೀನ್ನಲ್ಲಿ ಸುಜಾತಾ ಭಟ್ ಮಾತ್ರ ಸಾಕ್ಷಿಯಾ..?<br>ಸುಜಾತಾ ಭಟ್ಗೆ ಮಗಳು ಅನನ್ಯಾ ಇರೋದೇ ಸುಳ್ಳಾ..?<br>ಸುಜಾತಾ ಭಟ್ ಮಗಳ ಒಂದು ಫೋಟೋ ಇಲ್ಲ ಏಕೆ..?</p>
Video Information
Views
1.0K
Duration
42:49
Published
Aug 14, 2025
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.