ಅನನ್ಯಾ ಭಟ್ ಫೋಟೋ ಸೀಕ್ರೆಟ್ ಸ್ಕ್ಯಾಂಡಲ್: ಧರ್ಮಸ್ಥಳ ವಿರೋಧಿ ಗ್ಯಾಂಗ್ ಸಭೆಯ ಇನ್‌ಸೈಡ್ ಡೀಟೆಲ್ಸ್! 📸
ಸುಜಾತಾ ಭಟ್‌ನ ಮೋಸ ಮತ್ತು ಅನನ್ಯಾ ಭಟ್ ಫೋಟೋಗಳ ಸತ್ಯಾನ್ವೇಷಣೆ! ಭಾನುವಾರ ಬಿಡುಗಡೆಯಾದ ಫೋಟೋಗಳ ಹಿಂದೆ ಇರುವ ನಿಜತೆ ಮತ್ತು ಗೊಂದಲಗಳು ಏನು? ತಿಳಿಯಿರಿ ಇಂದೇ!
Asianet News Kannada
3.2K views • Aug 20, 2025
About this video

ಸುಜಾತಾ ಭಟ್ ಸುಳ್ಳಿನ ಮತ್ತೊಂದು ಮುಖವಾಡ ಬಯಲು
ಸುಜಾತಾ ಭಟ್ ರಿಲೀಸ್ ಮಾಡಿದ ಫೋಟೋ ಯಾರದ್ದು?
ಅನನ್ಯಾ ಫೋಟೋ ಸೀಕ್ರೆಟ್ ಬೆನ್ನತ್ತಿದ ಸುವರ್ಣ ನ್ಯೂಸ್
ಭಾನುವಾರ ಫೋಟೋವನ್ನ ಬಿಡುಗಡೆ ಮಾಡಿದ್ದ ಸುಜಾತಾ
ಯಾರದ್ದೋ ಮಗಳು.. ಇನ್ಯಾರದ್ದೋ ಸೊಸೆಯ ಫೋಟೋ..
ಸತ್ತ ಮಹಿಳೆಯ ಫೋಟೋ ಕೊಟ್ಟು ಕಾಗೆ ಹಾರಿಸಿದ್ದ ಸುಜಾತಾ
ಎಸ್ಐಟಿಗೆ ದೂರು ನೀಡಿದ್ದ ಸುಜಾತಾ ಭಟ್ ಸುಳ್ಳು ಬಹಿರಂಗ

Video Information
Views
3.2K
Duration
45:58
Published
Aug 20, 2025
User Reviews
3.8
(3) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends