ಸೌಜನ್ಯ ಮಾವನ ಮಹಾ ಮಸಲತ್ತು! ಸ್ಫೋಟಕ ಘಟನೆಗಳು ಮತ್ತು ರಾಜಕೀಯ ಗತಿಯು 🤔
ಸೌಜನ್ಯ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಸಿಡಿಸಿದ ಬಾಂಬ್, ದೇಶದ ರಾಜಕೀಯದಲ್ಲಿ ತಿರುವು ತರುವ ಘಟನೆಗಳು ಮತ್ತು ಪ್ರಮುಖ ಪಾತ್ರಗಳ ಕುರಿತ ವಿಶ್ಲೇಷಣೆ. ತಿಳಿದುಕೊಳ್ಳಿ ಈ ಸಾಂದರ್ಭಿಕ ಸನ್ನಿವೇಶದ ಸಂಪೂರ್ಣ ವಿವರಗಳು!
Asianet News Kannada
412 views • Sep 9, 2025
About this video
<p>ಸೌಜನ್ಯ ಮಾವನ ಕೈಲಿತ್ತು ದೇಶ ಸುತ್ತಿದ ಬುರುಡೆ ಸೂತ್ರ..! ಬಂಗ್ಲೆ ಗುಡ್ಡದಲ್ಲಿ ಬುರುಡೆ ಬೇಟೆ.. ವಿಠಲ ವಿಷವ್ಯೂಹ..! ಅಕ್ಕನ ಕರೆಯೋಲೆ.. ಚಿನ್ನಯ್ಯ ರಿಟರ್ನ್.. ಟರ್ನಿಂಗ್ ಪಾಯಿಂಟ್..! ಷಡ್ಯಂತ್ರಕ್ಕೆ ಮುಹೂರ್ತ ಇಟ್ಟವನು ಸಿಕ್ಕಿ ಬಿದ್ದದ್ದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸೌಜನ್ಯ ಮಾವನ ಮಹಾ ಮಸಲತ್ತು</p>
Video Information
Views
412
Duration
21:54
Published
Sep 9, 2025
Related Trending Topics
LIVE TRENDSRelated trending topics. Click any trend to explore more videos.