ಬಜರಂಗದಳ ವಿರುದ್ಧ 100.10 ಕೋಟಿ ರೂ. ಮಾನಹಾನಿ ದೂರು: ಖರ್ಗೆ ವಿರುದ್ಧ ಹೇರಲಾಗಿದೆ ಆರೋಪ 🔥
ಚಂಡೀಗಢದಲ್ಲಿ ಬಜರಂಗದಳವನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ಮಲಿಕಾರ್ಜುನ ಖರ್ಗೆ ವಿರುದ್ಧ 100.10 ಕೋಟಿ ರೂ. ಮಾನನಷ್ಟ ಕೇಸ್ ದಾಖಲಾಗಿದ್ದು, ರಾಜಕೀಯ ತಾಪಮಾನ ಏರಿಕೆಯಾಗುತ್ತಿದೆ.
Oneindia Kannada
1.1K views • May 8, 2023
About this video
ಭಜರಂಗದಳವನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸಿದ್ದಲ್ಲದೆ, ಹಾಗೇನಾದರೂ ಸರ್ಕಾರ ರಚಿಸಿದರೆ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಚಂಡೀಗಢ ಬಜರಂಗದಳ ಕಾಂಗ್ರೆಸ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ. <br /> <br />#MallikarjunKharge #Bajarangadal #Defamationcase #Congressmanifesto #Karnatakaelection2023 #VHP #VishwaHinduparishad #Hindu #Hanumabhaktha #Khargecontroversy <br /><br /> ~HT.162~PR.28~ED.31~
Video Information
Views
1.1K
Duration
2:19
Published
May 8, 2023
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends