ಶ್ರಾವಕ ಯಾತ್ರೆಯಲ್ಲಿ ಭಾರಿ ದುರ್ಘಟನಾ: ರೈಲಿನಲ್ಲಿ ಮೇಲೆ ಮಲಗಿದ್ದವರು ಕೆಳಗೆ ಬಿದ್ದು ಗಾಯಗಳು
ಮೇ 31 ರಂದು ಶೃಂಗೇರಿ ಹೊರನಾಡಿನಿಂದ 110 ಜೈನ ಭಕ್ತರು ಶಿಕರ್ಜಿ ಕ್ಷೇತ್ರಕ್ಕೆ ತೆರಳುತ್ತಿದ್ದಾಗ ರೈಲಿನಲ್ಲಿ ಸಂಭವಿಸಿದ ಭಾರಿ ದುರ್ಘಟನೆ ಸಂಭವಿಸಿದೆ. ಅಜಿತ್ ಕುಮಾರ್ ಜೈನ್ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಅಪಘಾತದಿಂದ ಹಲವರು ಗಾಯಗೊಂಡಿದ್ದಾರೆ. ಹೆಚ್ಚಿನ ವಿವರಗಳು ಇಲ್ಲಿವೆ.
Oneindia Kannada
6.0K views • Jun 3, 2023
About this video
ಮೇ.31 ರಂದು ಶೃಂಗೇರಿ, ಹೊರನಾಡಿನಿಂದ ಜೈನ ಸಮಾಜದ 110 ಮಂದಿ ಶಿಕರ್ಜಿ ಕ್ಷೇತ್ರಕ್ಕೆ ಹೊರಟಿದ್ದರು.
ಅಜಿತ್‌ಕುಮಾರ್ ಜೈನ್ ನೇತೃತ್ವದಲ್ಲಿ ಶ್ರಾವಕ ಶ್ರಾವಕಿಯರು ಯಾತ್ರೆಗೆ ತೆರಳಿದ್ದರು.ಇಂಜಿನ್ ಚೇಂಜ್ ಆದಾಗ ಕೊನೆಯಲ್ಲಿ ಮೂರು ಬೋಗಿಗಳು ಮೊದಲ ಮೂರು ಬೋಗಿಗಳಾದವು
ಜೋರಾಗಿ ಶಬ್ದವಾಯಿತು, ಆನಂತರ ರೈಲಿನಲ್ಲಿ ಮೇಲೆ ಮಲಗಿದ್ದವರು ಕೆಳಗೆ ಬಿದ್ದರು. ಹೊರಗೆ ಬಂದು ನೋಡಿದಾಗ ಅಪಾರ ಸಾವು ನೋವು ಉಂಟಾಗಿತ್ತು.

On May 31, 110 members of the Jain community left for Shikarji constituency from Sringeri, Horanad.
Shravaka Shravakis under the leadership of Ajith Kumar Jain went on the Yatra. When the engine changed, the three bogies at the end became the first three bogies.
There was a loud noise, and then the people sleeping on top of the train fell down. When he came out, he saw a lot of death and pain.

#OdishasBalasoredistric #traincrash, #BahanagaBaazar #IndianRailwayMinistry #CoromandelExpressIncident #railwaydisastersinIndia #Trainjourney #Trainpassenger #PMModi #OdishaCMNaveenPatnayak #AshwiniVaishnaw #RescueoperationsinTrain #Traincompartment #RailwayEngine #GoodsTrain #RailwayTrack
~HT.188~PR.160~ED.34~
Video Information
Views
6.0K
Duration
3:50
Published
Jun 3, 2023
User Reviews
3.8
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends