ಬಿಹಾರದಲ್ಲಿ ಮೋದಿ ಮೇಲೆ ದಾಳಿಗೆ ಸಂಚು: ದಕ್ಷಿಣ ಕನ್ನಡದಲ್ಲಿ NIA ದಾಳಿ ಹಾಗೂ ತನಿಖೆಗಳು 🚨
ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಲು ಯೋಜನೆ ರೂಪಿಸಲಾಗಿದ್ದು, ದಕ್ಷಿಣ ಕನ್ನಡದಲ್ಲಿ NIA ದಾಳಿ ಹಾಗೂ ತನಿಖೆಗಳು ಜಾರಿಗೊಂಡಿವೆ. ಪ್ರಕರಣದ ವಿವರಗಳು ಮತ್ತು ಹಂತಗಳು ತಿಳಿದುಕೊಳ್ಳಿ.
Oneindia Kannada
1.1K views • May 31, 2023
About this video
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ <br /> <br />#Modi #NIA #DakshinaKannada #Bihar #ModiThreat #ModiSecurity, #NIAPolice #Karnataka #Modiprograms #PMModifans #ModiSpeech<br /> ~HT.36~PR.28~ED.34~
Video Information
Views
1.1K
Duration
1:30
Published
May 31, 2023
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.