ಹಿಂದೂ ದೇವಸ್ಥಾನಗಳ ಮತ್ತು ಭಕ್ತರ ಹಣದ ಮೇಲೆ ರಾಜಕೀಯ ಲೆಕ್ಕಾಚಾರ? 🚩
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಕರ್ನಾಟಕ ಸರ್ಕಾರದ ಹೊಸ ನಿರ್ಧಾರ: ಧಾರ್ಮಿಕ ಸಂಸ್ಥೆಗಳು ಮತ್ತು ಭಕ್ತರ ಹಣದ ಮೇಲೆ ಸತ್ಯಾಂಶ ಮತ್ತು ನಿಯಮಗಳು. ಹೆಚ್ಚಿನ ವಿವರಗಳಿಗೆ ತಿಳಿದುಕೊಳ್ಳಿ!
Oneindia Kannada
381 views • Feb 24, 2024
About this video
1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ, ಆದಾಯದ ಶೇ.10ರಷ್ಟು ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿರುವ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತೀವ್ರವಾಗಿ ವಿರೋಧಿಸಿದ್ದಾರೆ. ‘ಹಿಂದೂ ದೇಗುಲಗಳ ಹಣ ನುಂಗಲು ಗಾಂಧಿ ಕುಟುಂಬ ಸಜ್ಜಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

#RajeevChandrasekhar #RahulGandhi #Hindutemple, #KarnatakaTemple #CMSiddaramaiah #CongressFamily,

~HT.290~ED.32~PR.28~
Video Information
Views
381
Duration
1:24
Published
Feb 24, 2024
Related Trending Topics
LIVE TRENDSRelated trending topics. Click any trend to explore more videos.