ಕಪ್ಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅತೀ ತೀವ್ರ ರಕ್ತಸ್ರಾವದಿಂದ ನಿಧನ 💔
ಚಾಮರಾಜನಗರದ ಮಾಜಿ ಸಂಸದ ಮತ್ತು ಕೆಪ್ಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಶನಿವಾರ ಬೆಳಗ್ಗೆ ತೀವ್ರ ರಕ್ತಸ್ರಾವದಿಂದ ನಿಧನರಾದರು. ಅವರ ಅಗಲಿಕೆ ರಾಜ್ಯ ರಾಜಕಾರಣದಲ್ಲಿ ಶೋಕದ ಝಳ.
Oneindia Kannada
890 views • Mar 11, 2023
About this video
ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಇನ್ನಿಲ್ಲ. ಕೆಪಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ತೀವ್ರ ರಕ್ತಸ್ರಾವದಿಂದ ನಿಧನ ಶನಿವಾರ ಬೆಳಗ್ಗೆ ನಿಧನ

Congress working president, ex MP R Dhruva narayan is no more. Due to massive blood loss. He lost in Mysore hospital.

#RDhruvanarayan
#Chamarajanagara
#Gundlupete
#Mysore
#Siddaramaiah
#DKS
#Congress
#Elections2023
Video Information
Views
890
Duration
2:39
Published
Mar 11, 2023
Related Trending Topics
LIVE TRENDSRelated trending topics. Click any trend to explore more videos.