ಹಾಸನಾಂಬೆ ದೇವಿ ದರ್ಶನೋತ್ಸವದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಡಿ.ಸಿ ಕೆಂಡಾಮಂಡಲದ ತೀವ್ರ ಆಕ್ರೋಶ 🚓

ಹಾಸನಾಂಬೆ ದೇವಿ ದರ್ಶನೋತ್ಸವ ಸಂದರ್ಭದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಟಾಪಟಿ ಸಂಭವಿಸಿದೆ. ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ಕಠಿಣ ಟೀಕೆಗಳನ್ನು ವ್ಯಕ್ತಪಡಿಸಿದರು.

Oneindia Kannada361 views5:43

About this video

ಹಾಸನಾಂಬೆ ದೇವಿ ದರ್ಶನೋತ್ಸವ ವೇಳೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಟಾಪಟಿ. ಖುದ್ದು ಸ್ಥಳಕ್ಕಾಗಮಿಸಿ ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ ‌ಸಿ.ಸತ್ಯಭಾಮ. ಪೊಲೀಸ್ ಅಧಿಕಾರಿಗಳು ಇಬ್ಬಂದಿ ವಿರುದ್ಧ ಡಿ.ಸಿ ಕೆಂಡಾಮಂಡಲ. ಡಿ‌.ಸಿ ಪಿ.ಎ ಶಶಿ ಎಂಬಾತನನ್ನು ಪೊಲೀಸರು ತಳ್ಳಿದ ಆರೋಪ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುವುದಾಗಿ ಡಿ.ಸಿ ವಾರ್ನಿಂಗ್ Police and Revenue Department officials clash during Hasanambe Devi Darshan Festival. District Collector C. Satyabhama personally visited the place and took a look. Two Police Officers vs. DC Kendamandal. DC PA Sashi is accused of being pushed by the police. D.C warning that he will tell the chief secretary of the government that he will be suspended

#Hassan #CMSiddaramaiah #BJP #Congress #Pooja #HassanambaTemple #Karnataka #SatyaBhama
~HT.290~PR.160~ED.34~

Video Information

Views
361

Total views since publication

Duration
5:43

Video length

Published
Oct 30, 2024

Release date

Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Morocco under the topic 'météo demain'.

Share This Video

SOCIAL SHARE

Share this video with your friends and followers across all major social platforms including X (Twitter), Facebook, Youtube, Pinterest, VKontakte, and Odnoklassniki. Help spread the word about great content!