ಪೋಲಿಸ್ ಠಾಣೆ ಶಾಮಿಯಾನದಿಂದ ಮುಚ್ಚಿದ ಅತೀ ಮೊದಲ ಪ್ರಕರಣ!🤫
ಕೇಸ್ ಮುಚ್ಚಲು ಶಾಮಿಯಾನ ಹಾಕಿದ ವಿಶೇಷ ಕ್ರಮ! ದರ್ಶನ್ ಇರುವುದು ಈ ಪೊಲೀಸ್ ಠಾಣೆಯ ಸುತ್ತ ಶಾಮಿಯಾನ ನಿರ್ಮಾಣ, ಆರೋಪಿಗಳನ್ನು ಕಾಣದಂತೆ ಮಾಡಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಕ್ರಮವನ್ನು ಅನುಸರಿಸಲಾಗಿದೆ.
Oneindia Kannada
2.3K views • Jun 13, 2024
About this video
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ.ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. <br /> <br />#DBoss #ChallengingStar #RenukaSwamiCase #PavithraGowdaDetained #dboss #darshanarrest #PavithraGowdaArrest #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse <br />#sandalwood #karnataka
Video Information
Views
2.3K
Duration
3:25
Published
Jun 13, 2024
User Reviews
3.7
(2) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends