ವಯನಾಡಿನಲ್ಲಿ ಭೂಕುಸಿತದ ಭೀಕರ ದೃಶ್ಯ: ಮನೆ ಕುಸಿತ ಮತ್ತು ನೀರು ನುಗ್ಗಿ ಹಾನಿ 🌊

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಭೂಕುಸಿತದ CCTV ದೃಶ್ಯಗಳು ಭಯಾನಕ ದೃಶ್ಯಗಳನ್ನು ತೋರಿಸುತ್ತಿವೆ. ಮನೆಗಳು ಕುಸಿದು ಹೋಗಿ, ನೀರು ನುಗ್ಗಿದ ಹಾನಿ ಹಾಗೂ ನಷ್ಟಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದು ಬರುತ್ತಿವೆ.

ವಯನಾಡಿನಲ್ಲಿ ಭೂಕುಸಿತದ ಭೀಕರ ದೃಶ್ಯ: ಮನೆ ಕುಸಿತ ಮತ್ತು ನೀರು ನುಗ್ಗಿ ಹಾನಿ 🌊
Oneindia Kannada
796 views • Aug 19, 2024
ವಯನಾಡಿನಲ್ಲಿ ಭೂಕುಸಿತದ ಭೀಕರ ದೃಶ್ಯ: ಮನೆ ಕುಸಿತ ಮತ್ತು ನೀರು ನುಗ್ಗಿ ಹಾನಿ 🌊

About this video

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಭೂಕುಸಿತದಲ್ಲಿ ಅಪಾರ ನಾಶ ನಷ್ಟ ಉಂಟಾಗಿತ್ತು. ಸಿಸಿಟಿವಿಯಲ್ಲಿ ಭೂಕುಸಿತದ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

#Wayanad #WayanadRescue #WayanadFlood #KeralaFlood #KeralRain #HeavyRain #NDRF #PMModi #PinaraiVijayan #kodagu #KodaguRain #KarnatakaHeavyRain  #Keralalandslide
#Wayanadelephant

~HT.290~PR.28~ED.32~

Video Information

Views

796

Duration

3:08

Published

Aug 19, 2024

Related Trending Topics

LIVE TRENDS

Related trending topics. Click any trend to explore more videos.