ವಯನಾಡಿನಲ್ಲಿ ಕಾಡಾನೆ ಎದುರಿಸಿದ ಅಜ್ಜಿಯ ಹೀರೋ ಕಥೆ 🐘

ಚೂರಲ್ಮಲ ಅಂಜಿಶಾಚಿಲಯಿಲ್ ಪ್ರದೇಶದ ಸುಜಾತಾ ಅವರ ಸಾಹಸಗಾಥೆ, ಕಾಡಾನೆ ಎದುರಿಸಿದ ಪವಾಡಂಂತೆ ಪಾರಾದ ಅವರ ಧೈರ್ಯ ಮತ್ತು ಮನೋಬಲದ ಕಥೆ. ಸಂತ್ರಸ್ತರ ಶಿಬಿರದಲ್ಲಿ ತಮ್ಮ ಶಕ್ತಿ ಮತ್ತು ಧೈರ್ಯವನ್ನು ತೋರಿದ ಈ ಹೀರೋ ಮಹಿಳೆಯ ಕಥೆ ತಿಳಿದುಕೊಳ್ಳಿ.

ವಯನಾಡಿನಲ್ಲಿ ಕಾಡಾನೆ ಎದುರಿಸಿದ ಅಜ್ಜಿಯ ಹೀರೋ ಕಥೆ 🐘
Oneindia Kannada
1.2K views • Aug 3, 2024
ವಯನಾಡಿನಲ್ಲಿ ಕಾಡಾನೆ ಎದುರಿಸಿದ ಅಜ್ಜಿಯ ಹೀರೋ ಕಥೆ 🐘

About this video

ಚೂರಲ್ಮಲ ಅಂಜಿಶಾಚಿಲಯಿಲ್ ಪ್ರದೇಶದ ಸುಜಾತಾ ಅವರು ಪಾರಾಗಿದ್ದು ಪವಾಡ ಎಂದೇ ಹೇಳಬಹುದು. ಇದೀಗ ಮೇಪ್ಪಾಡಿ ಜಿಎಚ್‌ಎಸ್‌ಎಸ್‌ನಲ್ಲಿರುವ ಸಂತ್ರಸ್ತರ ಶಿಬಿರದಲ್ಲಿರುವ ಸುಜಾತಾ ಅವರು ಏಷ್ಯಾನೆಟ್ ನ್ಯೂಸ್ ಜತೆ ಹಂಚಿಕೊಂಡ ಅನುಭವದ ಕತೆ ಕೇಳಿದರೆ ಕಣ್ಣೊದ್ದೆಯಾಗದೇ ಇರದು. <br /> <br />#Wayanad #WayanadRescue #WayanadFlood #KeralaFlood #KeralRain #HeavyRain #NDRF #PMModi #PinaraiVijayan #kodagu #KodaguRain #KarnatakaHeavyRain  #Keralalandslide <br />#Wayanadelephant<br /> ~HT.290~PR.28~ED.288~

Video Information

Views

1.2K

Duration

8:19

Published

Aug 3, 2024

User Reviews

3.7
(1)
Rate:

Related Trending Topics

LIVE TRENDS

Related trending topics. Click any trend to explore more videos.