ರಮಣವಮಿ ಹಬ್ಬದ ಸಂದರ್ಭದಲ್ಲಿ ಇಂದೋರ್‌ನಲ್ಲಿ ಭೀಕರ ದುರ್ಘಟನೆ: 25 ಜನ ಬಾವಿಗೆ ಬಿದ್ದಿದ್ದಾರೆ 🕉️
ಮಧ್ಯಪ್ರದೇಶದ ಇಂದೋರ್‌ನ ಸ್ನೇಹ ನಗರದಲ್ಲಿ ಶ್ರೀರಾಮನವಮಿ ಹಬ್ಬದ ವೇಳೆ ಬಾವಿಗೆ ನೆಲಕುಸಿದ ಘಟನೆ ಸಂಭವಿಸಿದೆ. ಬಾವಿಯನ್ನು ಮುಚ್ಚಿದ್ದ ಸಿಮೆಂಟ್ ಸ್ಲಾಬ್ ಒಡೆದು 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Oneindia Kannada
948 views • Mar 31, 2023
About this video
ಶ್ರೀರಾಮನವಮಿ ಹಬ್ಬದ ಆಚರಣೆಯ ಸಮಯದಲ್ಲಿ ಮಧ್ಯಪ್ರದೇಶದ ಇಂಧೋರ್‌ನ ಸ್ನೇಹ ನಗರದಲ್ಲಿರುವ ಶ್ರೀ ಬಾಳೇಶ್ವರ ದೇವಸ್ಥಾನದಲ್ಲಿ ಬಾವಿಯನ್ನು ಮುಚ್ಚಲ್ಪಟ್ಟಿದ್ದ ಸಿಮೆಂಟ್ ಸ್ಲಾಬ್ ಒಡೆದು ಬಿದ್ದ ಪರಿಣಾಮ ಸುಮಾರು 25 ಭಕ್ತರು ಆ ಬಾವಿ ಅಥವಾ ಕಲ್ಯಾಣಿಯಲ್ಲಿ ಬಿದ್ದಿದ್ದಾರೆ. <br /> <br />#RamNavami #Indore #ShriBeleshwarMahadevJhulelalTemple #CMShivrajSinghChouhanChouhan #devotees #SriRamaNavami #RamaNavamiCelebration <br /><br /> ~HT.162~PR.28~ED.31~
Video Information
Views
948
Duration
1:43
Published
Mar 31, 2023
Related Trending Topics
LIVE TRENDSRelated trending topics. Click any trend to explore more videos.