ಕೊಳ್ಳೇಗಾಲ ಮಟನ್‌ನಲ್ಲಿ ಪಲಾವ್ 🥘 – ರುಚಿಗೆ ಮನಸೋಲದ ಹಂಚಿಕೆ!
ಕರ್ನಾಟಕದ ಪ್ರಸಿದ್ಧ ಅಡುಗೆ, ಕೊಳ್ಳೇಗಾಲ ಮಟನ್‌ನೊಂದಿಗೆ ಸವಿಯುವ ಪಲಾವ್ ರುಚಿಕರ ಮತ್ತು ವಿಶೇಷ. ಈ ಸರಳ ಹಾಗೂ ಸೌಂದರ್ಯಮಯ ಪಲಾವ್ ವುಡಿಗೆ ನಿಮ್ಮ ಅಡುಗೆಗೈಯಲು ಸಿದ್ಧವಾಗಿರಿ!

Prajavani | ಪ್ರಜಾವಾಣಿ
14.3K views • Oct 25, 2025

About this video
ಮಟನ್ ನಲ್ಲಿ ಪಲಾವ್/ಪುಲಾವ್ ( Kollegala Mutton Nalli Pulao ) ಕರ್ನಾಟಕದ (Karnataka) ಫೇಮಸ್ ಅಡುಗೆಗಳಲ್ಲೊಂದು. ಅದರಲ್ಲಿಯೂ, ಕೊಳ್ಳೇಗಾಲದಲ್ಲಿ ಮಾಡುವ ಈ ರೆಸಿಪಿಗೆ ಅದರದೇ ಆದ ‘ಟೇಸ್ಟ್’ ಇದೆ. ಮೈಸೂರು ಭಾಗದಲ್ಲಿ (Mysuru Region) ಸಾಮಾನ್ಯವಾಗಿ ಬಿರ್ಯಾನಿ ಬಿಳಿ ಬಣ್ಣದಲ್ಲಿರುತ್ತದೆ (White Biryani). ಹದವಾಗಿ ಬೆಂದಿರುವ ಈ ವೈಟ್ ಕಲರ್ ಮಟನ್ ನಲ್ಲಿ ಮೂಳೆ ಸವಿಯುತ್ತಿದ್ದರೆ ಅದರ ಮಜವೇ ಬೇರೆ. ಈ ಅಡುಗೆ ರೆಡಿಯಾಗೋದು ನಿಧಾನ ಆದ್ರೂ ಆ ಟೇಸ್ಟ್ ಜೊತೆ ಸಿಗುವ ತೃಪ್ತಿ ಮಾತ್ರ ಸೂಪರ್ ಆಗಿರುತ್ತದೆ. ಅದೇ ಕೊಳ್ಳೇಗಾಲ ಶೈಲಿ ಮಟನ್ ನಲ್ಲಿ ಪಲಾವ್. ಈ ಅಡುಗೆಯನ್ನು ನಿಮಗಾಗಿ ಮಾಡಿ ತೋರಿಸಿದ್ದಾರೆ ಆದರ್ಶ ತತ್ಪತಿ (Aadarsh Tatpati) .
ಕೊಳ್ಳೇಗಾಲ ಮಟನ್ ನಳ್ಳಿ ಪುಲಾವ್ | ಮಟನ್ ಪುಲಾವ್ ರೆಸಿಪಿ | ಕರ್ನಾಟಕ ನಾನ್ ವೆಜ್ ಅಡುಗೆ | ಅಸಲಿ ಕರ್ನಾಟಕ ಫುಡ್ | ಹಳ್ಳಿ ಸ್ಟೈಲ್ ಮಟನ್ ಪುಲಾವ್ | ಸ್ಪೈಸಿ ಮಟನ್ ಪುಲಾವ್ | ಸಾಂಪ್ರದಾಯಿಕ ಕರ್ನಾಟಕ ರೆಸಿಪಿ | ಹಬ್ಬದ ನಾನ್ ವೆಜ್ ರೆಸಿಪಿ | ಮನೆಯಲ್ಲೇ ತಯಾರಿಸುವ ಪುಲಾವ್ | ಕರ್ನಾಟಕ ರೈಸ್ ರೆಸಿಪಿ I Kollegala Mutton Nalli Pulao | Karnataka Mutton Pulao | Nalli Pulao Recipe | Kollegala Special Dish | Karnataka Non Veg Recipes | Traditional Karnataka Food | Authentic Karnataka Meat Dish | Spicy Mutton Pulao | Village Style Mutton Pulao | Karnataka Rice Recipes | Mutton Curry Pulao | Festival Non Veg Recipes | Homemade Mutton Pulao | Indian Meat Pulao | South Indian Mutton Dish
#KollegalaPulao #MuttonNalliPulao #KarnatakaRecipes #MuttonPulao #TraditionalKarnatakaFood #NonVegRecipes #AuthenticKarnatakaFood #VillageStyleCooking #IndianMuttonRecipes #SouthIndianFood #SpicyMuttonPulao #FestivalFood #MeatRecipes #ಕರುನಾಡಸವಿಯೂಟ #ಆದರ್ಶತತ್ಪತಿ #ಪ್ರಜಾವಾಣಿಫುಡ್‌ವಿಡಿಯೊ
Karunada Saviyoota Season 4 is an initiative by Prajavani & Deccan Herald.
Presented by Freedom Healthy Cooking Oil
LPG Partner- Indane
Kitchen Partner - TTK Prestige
Special Partner – Bhima Jewellers
Snacks Partner - Lays
In Association with – SBI Card, Vencobb Chicken & ECO CRYSTAL WATER TREATMENT

Tags and Topics
Browse our collection to discover more content in these categories.
Video Information
Views
14.3K
Likes
263
Duration
21:42
Published
Oct 25, 2025
User Reviews
4.6
(2) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends