ಒಮಾನ್ ನಲ್ಲಿ ಭಾರೀ ಮಳೆಗೆ ಸೈಕ್ಲೋನ್ ಪರಿಣಾಮ, 13 ಸಾವು, 8 ನಾಪತ್ತೆ
ಅರಬ್ ದೇಶ ಒಮಾನ್ ನ ದಕ್ಷಿಣ ಭಾಗದಲ್ಲಿ ಸೈಕ್ಲೋನ್ ಕಾರಣದಿಂದ ಭಾರೀ ಮಳೆ ಸುರಿದು 13 ಜನ ಬಲಿಯಾಗಿದ್ದು, 8 ಜನ ನಾಪತ್ತೆಯಾಗಿದ್ದಾರೆ. ಮೂರು ವರ್ಷಗಳ ಕಾಲ ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿದಿದ್ದು, ದೇಶದ ಪರಿಸ್ಥಿತಿಯನ್ನು ಗಂಭೀರವಾಗಿ ಪ್ರಭಾವಿತಮಾಡಿದೆ.
Oneindia Kannada
1.7K views • May 29, 2018
About this video
ಅರಬ್ ದೇಶ ಒಮಾನ್ ನ ದಕ್ಷಿಣ ಭಾಗದಲ್ಲಿ ಸುರಿದ ಭಾರೀ ಮಳೆಗೆ 13 ಜನ ಬಲಿಯಾಗಿದ್ದು, 8 ಜನ ನಾಪತ್ತೆಯಾಗಿದ್ದಾರೆ. ಮೂರು ವರ್ಷಗಳ ಕಾಲ ಸುರಿಯುವ ಮಳೆ ಒಂದೇ ದಿನ ಸುರಿದಿರುವುದು ಇಡೀ ದೇಶವನ್ನೂ ಕಂಗಾಲು ಮಾಡಿದೆ. ಮಳೆಯೊಂದಿಗೆ ಎದ್ದಿರುವ 'ಮೆಕುನು' ಎಂಬ ಸೈಕ್ಲೋನ್ ಸಹ ಜನರನ್ನು ಹೈರಾಣಾಗಿಸಿದೆ. <br /> <br />Storm in Oman has brought 3 years worth of rain in one day. 13 people dead and 8 people were also missing as Cyclone Mekunu caused flash flooding that tore away whole roadways
Video Information
Views
1.7K
Duration
1:10
Published
May 29, 2018
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.