ಹೊಸ Kia Syros: ಡೌನ್‌ಪೇಮೆಂಟ್‌ ಮತ್ತು EMI ವಿವರಗಳು 🚗

ಕಿಯಾ ಸೈರಸ್‌ ಹೊಸ ಮಾದರಿ ಫೆಬ್ರವರಿಯಲ್ಲಿ ಲಭ್ಯವಿದ್ದು, ಡೌನ್‌ಪೇಮೆಂಟ್ ಮತ್ತು EMI ಆಯ್ಕೆಗಳ ವಿವರಗಳನ್ನು ತಿಳಿದುಕೊಳ್ಳಿ. ನಿಮ್ಮ ಕನಸಿನ ಕಾರು ಖರೀದಿಗೆ ಇಂದಿನಿಂದಲೇ ಯೋಜನೆ ಮಾಡಿ!

ಹೊಸ Kia Syros: ಡೌನ್‌ಪೇಮೆಂಟ್‌ ಮತ್ತು EMI ವಿವರಗಳು 🚗
DriveSpark Kannada
599 views • Feb 4, 2025
ಹೊಸ Kia Syros: ಡೌನ್‌ಪೇಮೆಂಟ್‌ ಮತ್ತು EMI ವಿವರಗಳು 🚗

About this video

ಹೊಸ ಕಿಯಾ ಸ್ಟೈಲ್‌ಕಿಂಗ್‌ ಸೈರಸ್‌ ಡೌನ್‌ಪೇಮೆಂಟ್ ಮತ್ತು EMI | New Kia Syros Downpayment And EMI Details

ಕಿಯಾ ಮೋಟಾರ್ಸ್ (Kia Motors), ಇದೇ ಫೆ.1ರಂದು ಹೊಸ 'ಸೈರಸ್' ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ಈ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಅದಕ್ಕೆ ತಕ್ಕಂತೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ನೂತನ ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಕಿಯಾ ಸೈರಸ್ (Kia Syros) ಉತ್ತಮವಾದ ಆಯ್ಕೆಯಾಗಲಿದೆ ಎಂದು ಹೇಳಬಹುದು. ನಾವಿಲ್ಲಿ ಈ ಹೊಸ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

#kia #kiasyros2025 #kiasyros #automobile #drivespark

~ED.158~CA.25~

Video Information

Views

599

Duration

4:34

Published

Feb 4, 2025

Related Trending Topics

LIVE TRENDS

Related trending topics. Click any trend to explore more videos.