ಮಹೀಂದ್ರಾ BE 6: ಡೌನ್‌ಪೇಮೆಂಟ್ ಮತ್ತು EMI ವಿವರಗಳು 🚗
ಮಹೀಂದ್ರಾ BE 6 ಎಲೆಕ್ಟ್ರಿಕ್ ಕಾರಿನ ಡೌನ್‌ಪೇಮೆಂಟ್ ಮತ್ತು EMI ಆಯ್ಕೆಗಳು ತಿಳಿದುಕೊಳ್ಳಿ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಸ್ವದೇಶಿ ಕಾರು ಬಗ್ಗೆ ಎಲ್ಲ ಮಾಹಿತಿಗಳು ಇಲ್ಲಿವೆ!
DriveSpark Kannada
464 views • Dec 27, 2024
About this video
ಹೊಸ ಮಹೀಂದ್ರಾ BE 6 ಡೌನ್‌ಪೇಮೆಂಟ್ ಮತ್ತು EMI ಡೀಟೇಲ್ಸ್ | Mahindra BE 6 Downpayment And EMI Details

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎರಡೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಬಿರುಗಾಳಿಯನ್ನು ಎಬ್ಬಿಸಿದೆ. ಮಹೀಂದ್ರಾ ಕಂಪನಿಯು INGLO ಪ್ಲಾಟ್‌ಫಾರ್ಮ್‌ನ ಆಧಾರದ ಮೇಲೆ ಇವಿ-ನಿರ್ದಿಷ್ಟ ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಕೆಲವು ಭವಿಷ್ಯದ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಇರಿಸಲು ಉದ್ದೇಶಿಸಲಾಗಿದೆ. ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮಹೀಂದ್ರಾ BE 6e (Mahindra BE 6e) ಎಲೆಕ್ಟ್ರಿಕ್ ಕಾರನ್ನು ನಾವು ಇತ್ತೀಚೆಗೆ ಚೆನ್ನೈನಲ್ಲಿ ಡ್ರೈವ್ ಮಾಡಿದ್ದೇವೆ.
#mahindra #mahindrabe6e #mahindraelectric #drivesparkkannada

~ED.158~CA.25~
Video Information
Views
464
Duration
5:03
Published
Dec 27, 2024
Related Trending Topics
LIVE TRENDSRelated trending topics. Click any trend to explore more videos.