ಜೈಲಿನಲ್ಲಿ ರಾಜಕೀಯ ತತ್ತರ, ದರ್ಶನ್‌ಗೆ ಮಾತ್ರ ಸಿಗದ ಹಾಸಿಗೆ ಮತ್ತು ದಿಂಬು! 🎥
ಟೆರೆರಿಸ್ಟ್ ಮತ್ತು ರೇಪಿಸ್ಟ್‌ಗಳ ಜೈಲಿನ ಬದುಕು ಕಠಿಣವಾಗಿದ್ದು, ದರ್ಶನ್‌ಗೆ ಮಾತ್ರ ಹಾಸಿಗೆ ಮತ್ತು ದಿಂಬು ದೊರಕದೆ ಇರುವುದರ ಬಗ್ಗೆ ವಿವರಗಳು. ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವ ಮೂಲಕ ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಗಳು ನಡೆಯುತ್ತಿವೆ.
Asianet News Kannada
1.1K views • Nov 10, 2025
About this video
<p>ದರ್ಶನ್ ತನಗೆ ದಿಂಬು, ಹಾಸಿಗೆ ಕೊಡ್ತಾ ಇಲ್ಲ ಪರದಾಡಿದ್ದು, ಈ ಬಗ್ಗೆ ಪದೇ ಪದೇ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದು ಗೊತ್ತೇ ಇದೆ. ಅಷ್ಟೆಲ್ಲಾ ತಿಪ್ಪರಲಾಗ ಹಾಕಿದ್ರೂ ದಾಸನಿಗೆ ದಿಂಬು, ಹಾಸಿಗೆ ಸಿಕ್ಕಿಲ್ಲ. ಆದ್ರೆ ಅದೇ ಪರಪ್ಪನ ಅಗ್ರಹಾರದಲ್ಲಿ ಟೆರೆರಿಸ್ಟ್ಗಳಿಗೆ, ರೇಪಿಸ್ಟ್ಗಳಿಗೆ ರಾಜಾತಿಥ್ಯ ಸಿಕ್ತಾ ಇದೆ. ಕಣ್ಮುಂದೆಯೇ ಕೈದಿಗಳು ಮಜಾ ಮಾಡ್ತಾ ಇದ್ರೆ ದಾಸ ಮಾತ್ರ ಕಠಿಣ ಸಜಾ ಅನುಭವಿಸ್ತಾ ಇದ್ದಾನೆ.</p>
Video Information
Views
1.1K
Duration
6:05
Published
Nov 10, 2025
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.