ಕಾಂತಾರ-1 ಸೆಟ್‌ನಲ್ಲಿ ನಡೆದ ಘಟನೆ ಮತ್ತು ರಿಷಬ್ ಹೇಳಿಕೆ 🎬
ಕಾಂತಾರ ಚಾಪ್ಟರ್-1 ಶೂಟಿಂಗ್ ವೇಳೆ ಸಂಭವಿಸಿದ ದುರ್ಘಟನೆಯ ಕುರಿತು ಫ್ಯಾನ್ಸ್ ಆತಂಕಗೊಂಡಿದ್ದಾರೆ. ಮೂವರು ಸಿಬ್ಬಂದಿ ಸಾವನ್ನಪ್ಪಿದ್ದು, ಈ ಘಟನೆ ಬಗ್ಗೆ ರಿಷಬ್ ಸ್ಪಷ್ಟನೆ ನೀಡಿದರು.
Asianet News Kannada
1.5K views • Jun 17, 2025
About this video
<p>ಕಾಂತಾರ ಚಾಪ್ಟರ್-1 ಶೂಟಿಂಗ್ ನಲ್ಲಿ ನಡೆದ ಅವಗಢದ ಬಗ್ಗೆ ಫ್ಯಾನ್ಸ್ ನಿಜಕ್ಕೂ ಆತಂಕಿತರಾಗಿದ್ರು. ಈ ಮೊದಲೇ ಕಾಂತಾರ ತಂಡದ ಮೂವರು ಸಾವನ್ನಪ್ಪಿದ್ದು, ದೋಣಿ ಮುಗುಚಿದ ಪ್ರಕರಣ ಬೇರೆ ನಡೆದಿದ್ದು ಮತ್ತಷ್ಟು ಆತಂಕ ಹುಟ್ಟುವಂತೆ ಮಾಡಿತ್ತು. </p>
Video Information
Views
1.5K
Duration
6:09
Published
Jun 17, 2025
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends