RCB ವಿರುದ್ಧ ಜಯದ ಅಮಲಿನಲ್ಲಿ ಧೋನಿ ನಿರಾಶೆ: ಆಟಗಾರರಿಂದ ಅವಮಾನದ ಘಟನೆ 🚨

ಚೆನ್ನೈ ತಂಡದ ಆಟಗಾರರು ಧೋನಿಯನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರೂ, RCB ಆಟಗಾರರಿಂದ ಅವಮಾನ ಮತ್ತು ಧೋನಿಯ ಬೇಸರದ ಘಟನೆ ನಡೆದಿದೆ. ಈ ಘಟನೆ ಕ್ರಿಕೆಟ್ ಪ್ರೇಮಿಗಳನ್ನು ಚರ್ಚೆಗೆ ಗುರಿಯಾಗಿಸಿದೆ.

RCB ವಿರುದ್ಧ ಜಯದ ಅಮಲಿನಲ್ಲಿ ಧೋನಿ ನಿರಾಶೆ: ಆಟಗಾರರಿಂದ ಅವಮಾನದ ಘಟನೆ 🚨
Oneindia Kannada
543 views • May 21, 2024
RCB ವಿರುದ್ಧ ಜಯದ ಅಮಲಿನಲ್ಲಿ ಧೋನಿ ನಿರಾಶೆ: ಆಟಗಾರರಿಂದ ಅವಮಾನದ ಘಟನೆ 🚨

About this video

ಚೆನ್ನೈ ಆಟಗಾರರು ಅವರಿಗಾಗಿ ಕಾಯುತ್ತಿದ್ದರೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಇದರಿಂದ ಧೋನಿ ಬೇಸರಗೊಂಡು ಅಲ್ಲಿಂದ ನಿರ್ಗಮಿಸಿದರು. ಆರ್ಸಿಬಿ ಕೋಚಿಂಗ್ ಸಿಬ್ಬಂದಿಯನ್ನು ಮಧ್ಯದಲ್ಲಿ ಭೇಟಿಯಾಗಿ ಕೈಕುಲುಕಿದರು. ಇದನ್ನು ನೋಡಿದ ನೆಟ್ಟಿಗರು ಧೋನಿ ತಪ್ಪೇನೂ ಇಲ್ಲ ಎಂದಿದ್ದಾರೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
#RCBdressingRoom #DineshKarthik

Video Information

Views

543

Duration

2:55

Published

May 21, 2024

Related Trending Topics

LIVE TRENDS

Related trending topics. Click any trend to explore more videos.