10ನೇ ಕ್ಲಾಸು ಸ್ವಲ್ಪ ಮಾಸು Poster Launched 🎬
Sihi Kahi Chandru unveils the first poster; trailer releasing soon. Film hits theaters on August 8, 2025, during Varamahalakshmi festival.

Peppermints Entertainment
2.7K views • Jun 22, 2025

About this video
ಅತೀ ಶೀಘ್ರದಲ್ಲಿ ಟ್ರೈಲರ್ ಬಿಡುಗಡೆ.
8 August 2025 ರಂದು ವರಮಹಾಲಕ್ಷ್ಮಿ ಹಬ್ಬದಂದು ಕರ್ನಾಟಕದಾಧ್ಯಂತ ನಮ್ಮ ಸಿನಿಮ ಬಿಡುಗಡೆ ಆಗಲಿಗೆ. ಒಬ್ಬ ಆಟೊ ಡ್ರೈವರ್ ಈ ಸಿನಿಮಾ ನಿರ್ದೇಶನ ಮಾಡಿದ್ದು ಶಾಲೆ ಮತ್ತು ಶಿಕ್ಷಣದ ವಿಷಯದ ಬಗ್ಗೆ ನಿಮ್ಮನ್ನು ನಕ್ಕು ನಲಿಸಲು ಉತ್ತಮ ಸಂದೇಶದೊಂದಿಗೆ ಬರುತ್ತಿದ್ದೇವೆ. ನಿಮ್ಮ ಪ್ರೋತ್ಸಾಹ ಮತ್ತು ಆಶೀರ್ವಾದ ಈ ಹೊಸಬರ ತಂಡದ ಮೇಲೆ ಇರಲೆಂದು ಕೇಳಿಕೊಳ್ಳುತ್ತೇವೆ.
ಮಂಕಾಗಿ ಕೂರ್ಬೇಡಿ.. ನಗೋದ್ನಾ ಮರೀಬೇಡಿ
ಬಾಯಲ್ಲಿ ಇಡ್ಕೋಳಿ ಪೆಪ್ಪರ್ಮೆಂಟು..ನಾವ್ ಕೊಡ್ತಿವಿ ಎಂಟರ್ಟೈನ್ಮೆಂಟ್

Tags and Topics
Browse our collection to discover more content in these categories.
Video Information
Views
2.7K
Likes
158
Duration
1:37
Published
Jun 22, 2025
User Reviews
4.5
(2) Related Trending Topics
LIVE TRENDSRelated trending topics. Click any trend to explore more videos.