ರಜನಿ 170ನೇ ಚಿತ್ರ ಬೋನಿಕಪೂರ್ ನಿರ್ಮಾಣವಲ್ಲ🌟

ಬೋನಿಕಪೂರ್ ರಜನಿ 170ನೇ ಚಿತ್ರವನ್ನು ನಿರ್ಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೋನಿಯ ಹೆಸರು ಕೇಳಿದಾಗಲೇ ಖುಷಿ ಉಂಟಾಗಿತ್ತು.

ರಜನಿ 170ನೇ ಚಿತ್ರ ಬೋನಿಕಪೂರ್ ನಿರ್ಮಾಣವಲ್ಲ🌟
Filmibeat Kannada
302 views • Feb 22, 2022
ರಜನಿ 170ನೇ ಚಿತ್ರ ಬೋನಿಕಪೂರ್ ನಿರ್ಮಾಣವಲ್ಲ🌟

About this video

ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಹೆಸರು ಕೇಳಿ ಬಂದಿತ್ತು. ರಜನಿಕಾಂತ್ ಅವರ 170ನೇ ಚಿತ್ರವನ್ನು ಬೋನಿಕಪೂರ್ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ನಿಜಾಂಶವನ್ನು ಬಿಚ್ಚಿಟ್ಟಿದ್ದಾರೆ. <br /> <br />Boney Kapoor Refuse To Produce Superstar Rajinikanth film, Here Is The details,

Video Information

Views

302

Duration

1:32

Published

Feb 22, 2022

Related Trending Topics

LIVE TRENDS

Related trending topics. Click any trend to explore more videos.