ಯಶ್ ಮತ್ತು ಹಾರ್ದಿಕ್ ಪಾಂಡ್ಯದ ಮಜेदार ಡಾನ್ಸ್ ಮ್ಯೂಸಿಕಲ್ ಸೆಷನ್ 🎉

ಕೆಜಿಎಫ್ 2 ಸ್ಟಾರ್ ಯಶ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಮದುವೆ ಸಮಾರಂಭದಲ್ಲಿ ಸೇರಿ ಮನರಂಜನೆಯ ಡಾನ್ಸ್ ಪ್ರದರ್ಶನ ನೀಡಿದ್ದು, ಅವರ ಸ್ನೇಹ ಮತ್ತು ಹರ್ಷಭರಿತ ಕ್ಷಣಗಳು ವೈರಲ್ ಆಗಿರುತ್ತವೆ.

ಯಶ್ ಮತ್ತು ಹಾರ್ದಿಕ್ ಪಾಂಡ್ಯದ ಮಜेदार ಡಾನ್ಸ್ ಮ್ಯೂಸಿಕಲ್ ಸೆಷನ್ 🎉
Oneindia Kannada
1.7K views • Apr 24, 2023
ಯಶ್ ಮತ್ತು ಹಾರ್ದಿಕ್ ಪಾಂಡ್ಯದ ಮಜेदार ಡಾನ್ಸ್ ಮ್ಯೂಸಿಕಲ್ ಸೆಷನ್ 🎉

About this video

ಕೆಜಿಎಫ್ 2 ಸೂಪರ್ ಸ್ಟಾರ್ ಯಶ್‌ಗೆ ಸಿನಿಮಾ ರಂಗವಲ್ಲದೇ ಬೇರೇ ಬೇರೇ ಕ್ಷೇತ್ರಗಳಲ್ಲಿ ಸ್ನೇಹಿತರಿದ್ದಾರೆ. ಇದೀಗ ಇತ್ತೀಚಿಗೆ ನಡೆದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ  ನಟ ಯಶ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  <br />#Yash #HardikPandya #pandyaWedding, #KGFStar #YashFriendship #Yash19 #YashFans #YashViralVideo #KGF2<br /> ~HT.36~ED.35~PR.28~

Video Information

Views

1.7K

Duration

1:54

Published

Apr 24, 2023

User Reviews

3.7
(1)
Rate:

Related Trending Topics

LIVE TRENDS

Related trending topics. Click any trend to explore more videos.