ಮದ್ದೂರಿನಲ್ಲಿ ಧ್ವಜ ಸತ್ಯಾಗ್ರಹದ ಸಾಂಸ್ಕೃತಿಕ ಶ್ರೇಯಸ್ಸು ಹಾಳಾಗುತ್ತಿರುವ ಕಾರಣಗಳು 🤔
ಸ್ವಾತಂತ್ರ್ಯ ಹೋರಾಟದ ವೇಳೆ ಧ್ವಜ ಸತ್ಯಾಗ್ರಹದ ಮೂಲಕ ಸಾಮರಸ್ಯದ ಸಂದೇಶ ನೀಡಿದ ಮದ್ದೂರಿನ ಹಿಂದೂ–ಮುಸ್ಲಿಮರು ಈಗ ಕೋಮು ಸಂಘರ್ಷದಲ್ಲಿ ಸಿಲುಕಿದ್ದು ಏನು ಕಾರಣ? ಪೂರ್ಣ ವರದಿ ಮತ್ತು ವಿಶ್ಲೇಷಣೆ.

Prajavani | ಪ್ರಜಾವಾಣಿ
44.8K views • Sep 9, 2025

About this video
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಶಿವಪುರ ಧ್ವಜ ಸತ್ಯಾಗ್ರಹದ ಮೂಲಕ ದೇಶಕ್ಕೇ ಹೋರಾಟ ಮತ್ತು ಸಾಮರಸ್ಯದ ಸಂದೇಶ ಸಾರಿದ್ದ ಮದ್ದೂರಿನ ಹಿಂದೂ–ಮುಸ್ಲಿಮರು ಸದ್ಯ ಕೋಮು ಸಂಘರ್ಷದ ಕಿಚ್ಚಿಗೆ ತುತ್ತಾಗುತ್ತಿದ್ದಾರೆ. ದಶಕಗಳಿಂದ ಇಲ್ಲಿ ನೆಲೆಯೂರಿದ್ದ ಶಾಂತಿ–ಸೌಹಾರ್ದಕ್ಕೆ ಈಗೀಗ ಧಕ್ಕೆ ಬರುತ್ತಿರುವುದೇಕೆ ? ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಾಟೆಯ ಹಿನ್ನೆಲೆ ಏನು ? ಸ್ಥಳೀಯರು ಏನಂತಾರೆ ? ರಾಜಕೀಯ ಮಹತ್ವಾಕಾಂಕ್ಷೆಗಳು ಈ ಘಟನೆಯ ಲಾಭವನ್ನು ಪಡೆದುಕೊಳ್ಳುತ್ತಿರುವುದು ಹೇಗೆ ಎಂಬುದರ ಗ್ರೌಂಡ್ ರಿಪೋರ್ಟ್ ಈ ವಿಡಿಯೊ.
Maddur Unrest: Harmony at Stake, Politics at Play I Clash in Maddur: Communal Sparks, Political Shadows I From Streets to Strategies: Maddur’s Tension and Political Agenda I Maddur Turmoil – Faith, Fear and the Politics Behind It I Unrest in Maddur: Who Gains from the Clash?”
#Maddur #CommunalHarmony #Mandya #PeaceInPeril #SocialUnity #MaddurClash #HarmonyAtRisk #mandya #prajavanigroundreportaboutmaddurclash #Prajavanivideo #ಮದ್ದೂರು #ಸಾಮರಸ್ಯ #ಸಹಬಾಳ್ವೆ #ಮಂಡ್ಯ #ಧಾರ್ಮಿಕಸಾಮರಸ್ಯ #ಸಾಮರಸ್ಯಸಂಕಟ #ಮದ್ದೂರಿನದಾರಿ #ಎಚ್‌ಡಿಕುಮಾರಸ್ವಾಮಿ #ಪ್ರತಾಪಸಿಂಹ #ಮುಖ್ಯಮಂತ್ರಿಸಿದ್ದರಾಮಯ್ಯ #ಬಿಜೆಪಿ #ಕಾಂಗ್ರೆಸ್ #ಬಜರಂಗದಳ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Tags and Topics
Browse our collection to discover more content in these categories.
Video Information
Views
44.8K
Likes
184
Duration
12:21
Published
Sep 9, 2025
User Reviews
4.1
(8) Related Trending Topics
LIVE TRENDSRelated trending topics. Click any trend to explore more videos.