ಫೆಬ್ರವರಿಯಲ್ಲಿ ಮಾರುತಿ ಸುಜುಕಿ ಕಾರು ಮಾರಾಟದ ಅಂಕಿಅಂಶಗಳು 🚗
ಮಾರುತಿ ಸುಜುಕಿ ಕಂಪನಿಯ 2020 ಫೆಬ್ರವರಿ ಮಾರಾಟ ವರದಿಯನ್ನು ತಿಳಿದುಕೊಳ್ಳಿ, 2019ರ ಫೆಬ್ರವರಿ ಹೋಲಿಕೆಯಲ್ಲಿ ಏನು ಬದಲಾವಣೆಗಳಿವೆ ಮತ್ತು ಮಾರಾಟದಲ್ಲಿ ಏನು ಪ್ರಗತಿ ನಡೆದಿದೆ ಎಂದು ತಿಳಿಯಿರಿ.
DriveSpark Kannada
3.4K views • Mar 12, 2020
About this video
ಮಾರುತಿ ಸುಜುಕಿ ಕಂಪನಿಯು 2020ರ ಫೆಬ್ರವರಿ ತಿಂಗಳಿನಲ್ಲಿ ಎಷ್ಟು ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಗಳ ಪ್ರಕಾರ, 2019ರ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಕಂಪನಿಯ ವಾಹನ ಮಾರಾಟವು 2%ನಷ್ಟು ಕುಸಿದಿದೆ. ಆದರೂ ಸಹ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 1,33,702 ವಾಹನಗಳನ್ನು ಮಾರಾಟ ಮಾಡಿದೆ. ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಮಾರುತಿ ಸುಜುಕಿ ಕಂಪನಿಯ ಟಾಪ್ 10 ಕಾರುಗಳ ಬಗ್ಗೆ ಈ ವೀಡಿಯೊದಲ್ಲಿ ನೋಡೋಣ.
Video Information
Views
3.4K
Duration
2:58
Published
Mar 12, 2020
User Reviews
3.8
(3) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends