ಪರವಾನ ಕನ್ನಡ ಸಿನಿ ಸಮ್ಮಾನ 2: ಕಲಾವಿದರು ಮತ್ತು ತಂತ್ರಜ್ಞರ ಗೌರವ ಕಾರ್ಯಕ್ರಮ 🎬
ಪರವಾನ ಕನ್ನಡ ಸಿನಿ ಸಮ್ಮಾನ 2 ಫುಲ್ ವೀಡಿಯೋ: ಚಂದನವನದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಸಮ್ಮಾನ ಸಮಾರಂಭದ ಸಂಪೂರ್ಣ ವಿಡಿಯೋವನ್ನು ಇಲ್ಲಿ ನೋಡಿ.

Prajavani | ಪ್ರಜಾವಾಣಿ
110.8K views • Aug 3, 2024

About this video
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ. ಚಂದನವನದ ಕಲಾವಿದರು ಮತ್ತು ತಂತ್ರಜ್ಞರನ್ನು ಗುರುತಿಸಿ, ಸತ್ಕರಿಸುವ ‘ಪ್ರಜಾವಾಣಿ’ಯ ಹೆಮ್ಮೆಯ ಕಾರ್ಯಕ್ರಮ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ,ಎರಡನೆಯ ವರ್ಷದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಮನರಂಜನೆಯ ಮತ್ತೊಂದು ಲೋಕವೇ ಸೃಷ್ಟಿಯಾಗಿತ್ತು. ಕರ್ನಾಟಕದ ನಕ್ಷೆಯೊಂದಿಗೆ ಬಾಗಿ ಬಳುಕಿರುವ ಬಳ್ಳಿ ಇರುವ ಸಿನಿ ಸಮ್ಮಾನ ಪ್ರಶಸ್ತಿಯನ್ನು ಪಡೆದ ಕಲಾವಿದರು, ತಂತ್ರಜ್ಞರು ಸಂಭ್ರಮಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ವಿಡಿಯೊ ಇದು.
#prajavanicinesamman #prajavanicinemaawardfunction #prajavanikannadacinesammana #cinesammanafullvideo #kannadafilmstars #kannadafilmsingers #actorramesharavind #anchoranushree #bsarojadevi #rakshithshetty #upendra #ashikaranganath #kannadafilmawards #rukminivasanth #daredevilmustafa #ಪ್ರಜಾವಾಣಿಕನ್ನಡಸಿನಿಸಮ್ಮಾನ #ಸಿನಿಮಾಪ್ರಶಸ್ತಿಗಳು #ಪ್ರಜಾವಾಣಿಪ್ರಶಸ್ತಿ #ಚಂದನವನ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Tags and Topics
Browse our collection to discover more content in these categories.
Video Information
Views
110.8K
Likes
1.1K
Duration
02:08:23
Published
Aug 3, 2024
User Reviews
4.4
(22) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends