ನರಹುಲಿ ನಿವಾರಣೆಗೆ ಮನೆಮದ್ದುಗಳು: ಬಲ್ಡ್‌ಸ್ಕಯ್ ಕನ್ನಡದಲ್ಲಿ ಸರಳ ಪರಿಹಾರಗಳು 🏡

ನರಹುಲಿ ಸಮಸ್ಯೆಯನ್ನು ಮನೆಮದ್ದುಗಳಿಂದ ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಈ ಸರಳ ಉಪಾಯಗಳು ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡುತ್ತವೆ!

ನರಹುಲಿ ನಿವಾರಣೆಗೆ ಮನೆಮದ್ದುಗಳು: ಬಲ್ಡ್‌ಸ್ಕಯ್ ಕನ್ನಡದಲ್ಲಿ ಸರಳ ಪರಿಹಾರಗಳು 🏡
BoldSky Kannada
917 views • Jun 1, 2020
ನರಹುಲಿ ನಿವಾರಣೆಗೆ ಮನೆಮದ್ದುಗಳು: ಬಲ್ಡ್‌ಸ್ಕಯ್ ಕನ್ನಡದಲ್ಲಿ ಸರಳ ಪರಿಹಾರಗಳು 🏡

About this video

ನರಹುಲಿ ಸಮಸ್ಯೆ ಅಂದರೆ ಕತ್ತಿನ ಭಾಗದಲ್ಲಿ, ಮುಖದ ಮೇಲೆ, ಕೈಗಳ ಬೆರಳುಗಳ ಮೇಲೆ ಚಿಕ್ಕ ಮಾಂಸದ ಗಂಟುಗಳು ಏಳುವುದು. ಹೀಗೆ ನರಹುಲಿ ಬಂದರೆ ಅದು ನಮ್ಮ ಬಾಹ್ಯ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಇವುಗಳು ಕತ್ತಿನ ಭಾಗದಲ್ಲಿ ಕೆಲವರಿಗೆ ಹೆಚ್ಚಾಗಿ ಕಂಡು ಬರುತ್ತದೆ.<br /><br /><br />ನರಹುಲಿ ಸಮಸ್ಯೆ ಬಂದಾಗ ಚರ್ಮರೋಗ ತಜ್ಞರ ಬಳಿ ಚಿಕ್ಕ ಶಸ್ತ್ರಕ್ರಿಯೆ ಮೂಲಕ ಇವುಗಳನ್ನು ತೆಗೆಯುತ್ತಾರೆ. ಆದರೆ ಇವುಗಳನ್ನು ಮನೆಮದ್ದು ಮೂಲಕ ಕೂಡ ತೆಗೆಯಬಹುದು. ಇಲ್ಲಿ ನಾವು ನರಹುಲಿ ತೆಗೆಯಲು ಸರಳವಾದ ಹಾಗೂ ಪರಿಣಾಮಕಾರಿಯಾದ ಮನೆಮದ್ದು ನೀಡಿದ್ದೇವೆ. ಇವುಗಳನ್ನು ಮಾಡಿದರೆ ನರಹುಲಿ ಸಮಸ್ಯೆ ಇಲ್ಲವಾಗಿಸಬಹುದು ನೋಡಿ:

Video Information

Views

917

Duration

2:47

Published

Jun 1, 2020

Related Trending Topics

LIVE TRENDS

Related trending topics. Click any trend to explore more videos.