ನಿಮ್ಮ ಜಮೀನು ದಾಖಲೆ ಸುರಕ್ಷಿತವೇ? ಭೂಸುರಕ್ಷಾ ಪೋರ್ಟಲ್ ಮೂಲಕ ಪರಿಶೀಲಿಸಿ 🏡
ಕನ್ನಡದಲ್ಲಿ ಭೂ ವಂಚನೆ ಮತ್ತು ಭೂಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊಸ ಭೂ ಸುರಕ್ಷಾ ಯೋಜನೆಯನ್ನು ಪರಿಚಯಿಸಿದೆ. ನಿಮ್ಮ ಜಮೀನು ದಾಖಲೆ ಸುರಕ್ಷಿತವಾಗಿದೆಯೇ ಎಂದು ತಿಳಿಯಲು ಭೂಸುರಕ್ಷಾ ಪೋರ್ಟಲ್‌ನಲ್ಲಿ ಪರಿಶೀಲಿಸಿ!

Prajavani | ಪ್ರಜಾವಾಣಿ
8.8K views • Oct 11, 2025

About this video
ಭೂಕಬಳಿಕೆ ಮತ್ತು ವಂಚನೆಯ ಘಟನೆಗಳು ಕರ್ನಾಟಕದಲ್ಲಿ ಹೆಚ್ಚುತ್ತಿವೆ. ಇಂತಹ ಭೂ ವಂಚನೆ, ಭೂ ಕಬಳಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ಉಪಕ್ರಮವಾಗಿ ಭೂ ಸುರಕ್ಷಾ ಯೋಜನೆ ಆರಂಭಿಸಿದೆ. ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ, ಯಾವ ಇಲಾಖೆಗಳು ಇದರಲ್ಲಿ ಭಾಗಿಯಾಗಿವೆ ಮತ್ತು ಭೂ ವ್ಯಾಜ್ಯ ಪ್ರಕರಣಗಳಿಗೆ ಇದರ ಪರಿಣಾಮ ಏನು ಮತ್ತು ನಿಜವಾದ Land Ownership Protection System ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ವಿವರ ಈ ವಿಡಿಯೊದಲ್ಲಿ.
#ಭೂಸುರಕ್ಷಾಯೋಜನೆ #LandScam #KarnatakaGovernment #DigitalLandRecords #ಭೂಕಬಳಿಕೆ #BhooSuraksha #LandFraud #ಭೂವಂಚನೆ #BhooSurakshaYojane #KarnatakaNews #LandSecurity #RealEstateScam #BhoomiProject #PropertyFraud #karnatakaupdates
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Tags and Topics
Browse our collection to discover more content in these categories.
Video Information
Views
8.8K
Likes
356
Duration
20:05
Published
Oct 11, 2025
User Reviews
4.6
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends