ಚಂದ್ರಯಾನ 3 ಯಶಸ್ವಿಯಾಗಿ ಮೂರನೇ ಹಂತವನ್ನು ದಾಟಿ ಮುಂದುವರಿದಿದ್ದು, ಭಾರತದ ಬಾಹ್ಯಾಕಾಶ ಸಾಧನೆಗೆ ಮಹತ್ವದ ಹೆಜ್ಜೆ 🚀
ಭೂಮಿಯಿಂದ ನಭಕ್ಕೆ ಚಂದ್ರಯಾನ 3 ಯೋಜನೆ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಚಂದ್ರಮಾಪ್ರವೇಶದ ಹಾದಿಯತ್ತ ಮುಂದಾಗಿದೆ. ISRO ನವೀನ ಸಾಧನೆ ಹಾಗೂ ಭವಿಷ್ಯದ ಗುರಿಗಳತ್ತ ಮುಂದುವರಿದಿದೆ.
Oneindia Kannada
1.3K views • Jul 21, 2023
About this video
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೈಲುಗಲ್ಲು ಸಾಧಿಸಲು ಮುಂದಾಗಿರುವ ಚಂದ್ರಯಾನ-3 ಯೋಜನೆಗೆ ಗುರುವಾರ ಮತ್ತೊಂದು ಹಂತ ಯಶಸ್ಸು ಲಭಿಸಲಿದೆ. ಮೂರನೇ ಕಕ್ಷೆಯನ್ನು ಸಮರ್ಪಕವಾಗಿ ದಾಟಿಸಿದ್ದ ಇಸ್ರೋ ಇಂದು ಮತ್ತೊಂದು ಹಂತಕ್ಕೆ ಚಂದ್ರಯಾನ-3 ಏರಿಸಲು ಸಜ್ಜಾಗಿದೆ.The Indian Space Research Organization (ISRO) is set to achieve another milestone in its Chandrayaan-3 project on Thursday. Having successfully crossed the third orbit, ISRO is all set to raise Chandrayaan-3 to another stage today. <br /> <br />#Chandrayan3 #ISRO #NASA #Bangalore #ISROStation #AnotherMilestone #ThirdOrbit<br /> ~HT.36~ED.34~PR.160~
Video Information
Views
1.3K
Duration
2:04
Published
Jul 21, 2023
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends