ಚಿತ್ರದುರ್ಗದಲ್ಲಿ ಧರೆಗಿಳಿದ ಗೊಂಬೆಗಳು! ಭರತನಾಟ್ಯ ಕಲಾವಿದೆಯರ ವಿಶೇಷ ಪ್ರದರ್ಶನ 🎭

ನೃತ್ಯಗುರು ನಂದಿನಿ ಶಿವಪ್ರಕಾಶ್‌ ನಿರ್ದೇಶನದಲ್ಲಿ ಅಂಜನಾ ಕಲಾಕೇಂದ್ರದ ಭರತನಾಟ್ಯ ಕಲಾವಿದೆಯರು ಚಿತ್ರದುರ್ಗದಲ್ಲಿ ನಡೆದ ‘ಪತ್ರಿಕಾ’ ಕಾರ್ಯಕ್ರಮದಲ್ಲಿ ಗಮನ ಸೆಳೆದರು. ಕಲೆಯ ಅದ್ಭುತ ಕ್ಷಣಗಳು ಇಲ್ಲಿಗೆ ನೋಡಿ!

ಚಿತ್ರದುರ್ಗದಲ್ಲಿ ಧರೆಗಿಳಿದ ಗೊಂಬೆಗಳು! ಭರತನಾಟ್ಯ ಕಲಾವಿದೆಯರ ವಿಶೇಷ ಪ್ರದರ್ಶನ 🎭
Prajavani | ಪ್ರಜಾವಾಣಿ
3.6K views • Dec 30, 2024
ಚಿತ್ರದುರ್ಗದಲ್ಲಿ ಧರೆಗಿಳಿದ ಗೊಂಬೆಗಳು! ಭರತನಾಟ್ಯ ಕಲಾವಿದೆಯರ ವಿಶೇಷ ಪ್ರದರ್ಶನ 🎭

About this video

ಚಿತ್ರದುರ್ಗದ ನೃತ್ಯಗುರು ನಂದಿನಿ ಶಿವಪ್ರಕಾಶ್‌ ಅವರ ನಿರ್ದೇಶನದಲ್ಲಿ ಅಂಜನಾ ಕಲಾಕೇಂದ್ರದ ಭರತನಾಟ್ಯ ಕಲಾವಿದೆಯರು ಚಿತ್ರದುರ್ಗದಲ್ಲಿ ನಡೆದ ಪ್ರಜಾವಾಣಿ ಭೂಮಿಕಾ ಕ್ಲಬ್‌ ಕಾರ್ಯಕ್ರಮದಲ್ಲಿ ಮಾಡಿದ ಗೊಂಬೆ ನೃತ್ಯ ಎಲ್ಲರನ್ನೂ ರಂಜಿಸಿತು. ಕಲಾವಿದೆಯರು ಸಾಕ್ಷಾತ್‌ ಗೊಂಬೆಯಂತೆ ಹೆಜ್ಜೆಯಾಗಿ ಎಲ್ಲರ ಮನಸೂರೆಗೊಂಡರು.

#bhumikaclub #dolldance #gombedance #prajavani #chitradurga #nandinishivaprakash #anjanakalakendra #ಪ್ರಜಾವಾಣಿವಿಡಿಯೊ #ಪ್ರಜಾವಾಣಿಭೂಮಿಕಾಕ್ಲಬ್‌

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Tags and Topics

Browse our collection to discover more content in these categories.

Video Information

Views

3.6K

Likes

37

Duration

6:37

Published

Dec 30, 2024

User Reviews

4.3
(3)
Rate:

Related Trending Topics

LIVE TRENDS

Related trending topics. Click any trend to explore more videos.