ಕೋರಮಂಗಲದಲ್ಲಿ ಮಹಿಳೆಯರ ಹೃದಯ ಗೆದ್ದ ಭೂಮಿಕಾ ಕ್ಲಬ್ | 28ನೇ ವಾರ್ಷಿಕೋತ್ಸವ Bengaluru

ಭೂಮಿಕಾ ಕ್ಲಬ್‌ನ 28ನೇ ಆವೃತ್ತಿಯು ಬೆಂಗಳೂರಿನಲ್ಲಿ ಭव्यವಾಗಿ ಆಚರಿಸಲಾಯಿತು. ರಾಜ್ಯದ ವಿವಿಧೆಡೆ ಯಶಸ್ವಿಯಾಗಿ ನಡೆದ ಕಾರ್ಯಕ್ರಮಗಳು ಬಳಿಕ, ಈ ಸಮಾರಂಭವು ಮಹಿಳೆಯರ ಸ್ಫೂರ್ತಿದಾಯಕ ಸಾಧನೆಗಳನ್ನು ಮೆರೆದಿತು 🎉

ಕೋರಮಂಗಲದಲ್ಲಿ ಮಹಿಳೆಯರ ಹೃದಯ ಗೆದ್ದ ಭೂಮಿಕಾ ಕ್ಲಬ್ | 28ನೇ ವಾರ್ಷಿಕೋತ್ಸವ Bengaluru
Prajavani | ಪ್ರಜಾವಾಣಿ
744 views • Jul 14, 2025
ಕೋರಮಂಗಲದಲ್ಲಿ ಮಹಿಳೆಯರ ಹೃದಯ ಗೆದ್ದ ಭೂಮಿಕಾ ಕ್ಲಬ್ | 28ನೇ ವಾರ್ಷಿಕೋತ್ಸವ Bengaluru

About this video

ಭೂಮಿಕಾ ಕ್ಲಬ್‌ನ 28ನೇ ಆವೃತ್ತಿಯು ಬೆಂಗಳೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆ ಯಶಸ್ವಿ ಕಾರ್ಯಕ್ರಮ ಮುಗಿಸಿ ಮತ್ತೆ ಬೆಂಗಳೂರಿಗೆ ಮರಳಿದ ಭೂಮಿಕಾ ಕ್ಲಬ್‌ನ ಈ ಸಮಾರಂಭದಲ್ಲಿಯೂ ಮಹಿಳೆಯರ ಸಡಗರ ಎಂದಿನಂತೆಯೇ ಇತ್ತು. ಫ್ರೀಡಂ ಅಡುಗೆ ಎಣ್ಣೆ ಸಹಯೋಗದಲ್ಲಿ, ಮಣಿಪಾಲ್‌ ಆಸ್ಪತ್ರೆಗಳ ಸಮೂಹ ಮತ್ತು ಇಕೊ ಕ್ರಿಸ್ಟಲ್‌ನ ಸಹಪ್ರಾಯೋಜಕತ್ವದಲ್ಲಿ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

#bhumikaclub #bumikaclubbengaluru #ankithaamar #prajavanibhumikaclub
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Tags and Topics

Browse our collection to discover more content in these categories.

Video Information

Views

744

Likes

15

Duration

6:58

Published

Jul 14, 2025

Related Trending Topics

LIVE TRENDS

Related trending topics. Click any trend to explore more videos.