ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತುಗಳ ಗೊಂದಲದಿಂದ ಉಂಟಾದ ಅಶಾಂತಿ 🗣️
ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳ ಎಡವಟ್ಟು ಕಾಂಗ್ರೆಸ್‌ನಲ್ಲಿ ತಳಮಳ ಉಂಟುಮಾಡಿದ್ದು, ನಾಯಕತ್ವದ ಭದ್ರತೆಗೆ ಪ್ರಶ್ನೆಗಳು ಹುಟ್ಟಿವೆ. ಈ ಘಟನೆ ಪಕ್ಷದ ಒಳಗಿನ ಗೊಂದಲಗಳನ್ನು ಹೆಚ್ಚಿಸಿದೆ.
Oneindia Kannada
1.2K views • Apr 28, 2023
About this video
ಮೇರು ನಾಯಕರೆನಿಸಿದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ಮಾತಿನ ಭರದಲ್ಲಿ ತಮ್ಮ ಕಾರ್ಯಸೂಚಿಗೆ ವಿರುದ್ಧವಾದಂತಹ ಹೇಳಿಕೆಗಳನ್ನು ನೀಡಿ ಅನಂತರ ಅದನ್ನು ಅರಗಿಸಿಕೊಳ್ಳಲಾಗದೆ ಸ್ಪಷ್ಟನೆ ನೀಡುತ್ತಿರುವುದು ಕಾಂಗ್ರೆಸ್ಸಿಗರಿಗೆ ನುಂಗಲಾಗದ ತುತ್ತಾಗಿದೆ. <br /> <br />#MallikarjunKharge #Modi #Siddaramaiah #Congressmistakes #Bjpgovernment #Lingayatcommunity #CMbommai #Siddaramaiahmistake #Karnatakaelection2023 #Karnatakaassemblyelection2023, #congressleadersloosetalk <br /><br /> ~HT.162~ED.31~PR.28~
Video Information
Views
1.2K
Duration
3:18
Published
Apr 28, 2023
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends