ಈ ಬೆಸ್ಟ್‌ ಎಲೆಕ್ಟ್ರಿಕ್‌ ಸ್ಕೂಟರ್‌ನ ತಿಂಗಳ EMI ಬರೀ 2500| Bajaj Chetak Lowest Downpayment And EMI Details

ಬಜಾಜ್ ಆಟೋ (Bajaj Auto) ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್' ಗೇಮ್ ...

ಈ ಬೆಸ್ಟ್‌ ಎಲೆಕ್ಟ್ರಿಕ್‌ ಸ್ಕೂಟರ್‌ನ ತಿಂಗಳ EMI ಬರೀ 2500| Bajaj Chetak Lowest Downpayment And EMI Details
DriveSpark Kannada
237 views • Dec 31, 2024
ಈ ಬೆಸ್ಟ್‌ ಎಲೆಕ್ಟ್ರಿಕ್‌ ಸ್ಕೂಟರ್‌ನ ತಿಂಗಳ EMI ಬರೀ 2500| Bajaj Chetak Lowest Downpayment And EMI Details

About this video

ಬಜಾಜ್ ಆಟೋ (Bajaj Auto) ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್' ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ನವೆಂಬರ್‌ನಲ್ಲಿ 26,163 ಯುನಿಟ್ ಚೇತಕ್ ಇ-ಸ್ಕೂಟರ್‌ಗಳು ಯಶಸ್ವಿಯಾಗಿ ಮಾರಾಟಗೊಂಡಿವೆ. ಶುಕ್ರವಾರ ಕಂಪನಿಯು 'ಚೇತಕ್ 35 ಸೀರೀಸ್' ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ.<br /><br />~PR.158~CA.25~ED.70~##~

Video Information

Views

237

Duration

3:22

Published

Dec 31, 2024

Related Trending Topics

LIVE TRENDS

Related trending topics. Click any trend to explore more videos.