ಆರ್‌ಸಿಬಿ ಸೋಲಿನ ಹಿನ್ನಲೆ: ಗಂಡ ಇಲ್ಲದ ಮಹಿಳೆಯರನ್ನು ಶುಭ ಕಾರ್ಯಗಳಿಗೆ ಕರೆಸುವ ಪ್ರಭಾವ 🎭
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಕಿಡಿಗೇಡಿ ಪೋಸ್ಟ್ ಹಾಗೂ ನಟ ದರ್ಶನ್ ಅವರ ಗಮನ ಸೆಳೆಯುತ್ತಿರುವ ಈ ಘಟನೆ, ಸಾಮಾಜಿಕ ಚರ್ಚೆಗಳಿಗೆ ಕಾರಣವಾಗಿದೆ. ತಿಳಿದುಕೊಳ್ಳಿ ಈ ವಿವಾದದ ಸಂಪೂರ್ಣ ವಿವರಗಳು.
Oneindia Kannada
6.2K views • Apr 5, 2024
About this video
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತು ಕಿಡಿಗೇಡಿಯ ಅವಹೇಳಕಾರಿ ಪೋಸ್ಟ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೀಗ ಈ ಪೋಸ್ಟ್ ವಿಚಾರ ನಟ ದರ್ಶನ್ ಗಮನಕ್ಕೂ ಬಂದಿದೆ. ಸದ್ಯ ನಟ ದರ್ಶನ್ ಎಡಗೈಗೆ ಶಸ್ತ್ರಚಿಕಿತ್ಸೆ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.Kidgedi's derogatory post about producer Ashwini Puneeth Rajkumar has sparked a huge debate. Now this post has also come to the attention of actor Darshan. Actor Darshan is currently resting after surgery on his left hand. <br /> <br />#AshwiniPunithRajkumar #DarshanThugdeep #RCB #PunithRajkumar #Sadalwood #KannadaCinema #AppuFans #DBossFans #DBoss #KicchhaSudeep #SudeepFans <br />
Video Information
Views
6.2K
Duration
2:28
Published
Apr 5, 2024
User Reviews
3.8
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends