ಅಖಂಡ ಭಾರತಕ್ಕೆ ಮತ್ತೊಂದು ಗಟ್ಟಿಯಾದ ಹಾರ್ಡ್ ಹಿಟ್! ಸಿಂಹನ 'ಅಖಂಡ-2' ಮೂಲಕ ಪುನಃ ಪ್ರಭಾವಿ ಪ್ರದರ್ಶನ 🎬
ಟಾಲಿವುಡ್ ಸ್ಟಾರ್ ಸಿಂಹನ 'ಅಖಂಡ-2' ಮೂಲಕ ಮತ್ತೆ ಭರ್ಜರಿ ಆರ್ಭಟ ಆರಂಭಿಸಿದ್ದಾರೆ. ಭಯಾನಕ ಸ್ಪರ್ಧೆ ಮತ್ತು ಸ್ಫೂರ್ತಿದಾಯಕ ಕೌಂಟ್ಡೌನ್‌ಗಾಗಿ ಸಿದ್ಧರಾಗಿರಿ!
Asianet News Kannada
17.6K views • Jun 11, 2025
About this video
<p>ಮಾಸ್ ಗೆ ಬಾಸ್ ಆಗಿರೋ ಟಾಲಿವುಡ್ ನಟ ಬಾಲಯ್ಯ ಮತ್ತೊಮ್ಮೆ ಆರ್ಭಟ ಶುರುವಿಟ್ಟುಕೊಂಡಿದ್ದಾರೆ. ಈ ಭಾರಿ ಇಡೀ ಅಖಂಡ ಭಾರತವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಎದುರಿಗೆ ವಿರೋಧಿಗಳು ಯಾರೇ ಸಿಕ್ಕರೂ ಅವರ ಕತ್ತು ಸೀಳಿ ರಕ್ತ ಚಿಮ್ಮುವಂತೆ ಮಾಡುತ್ತಾರೆ ಈ ಟಾಲಿವುಡ್ ನಟ ಸಿಂಹ.. ಹಾಗಾದ್ರೆ ಬಾಲಯ್ಯನ ಆ ರಕ್ತ ರಚಿತ್ರೆಯ ಹೊಸ ಸಿನಿಮಾ ಯಾವುದು ಅಂತ ನೋಡೋಣ ಬನ್ನಿ.. </p>
Video Information
Views
17.6K
Duration
3:31
Published
Jun 11, 2025
User Reviews
3.8
(3) Related Trending Topics
LIVE TRENDSRelated trending topics. Click any trend to explore more videos.