ಸು ಫ್ರಮ್ ಸೋ: ರಾಜ್ ಬಿ ಶೆಟ್ಟಿ ನಿರ್ಮಾಣದ ಹೊಸ ಕನ್ನಡ ಸಿನಿಮಾ ಬಿಡುಗಡೆ ಸಿದ್ಧತೆ 🎬

ಕರಾವಳಿಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ 'ಸು ಫ್ರಮ್ ಸೋ' ಎಂಬ ಕನ್ನಡ ಸಿನಿಮಾ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಿ. ರಾಜ್ ಬಿ ಶೆಟ್ಟಿ ನಿರ್ಮಾಣ ಮತ್ತು ಜೆ.ಪಿ. ತುಂಬಿನಾಡು ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ವಿವರಗಳು ಇಲ್ಲಿವೆ.

Filmibeat Kannada448 views15:48

About this video

ಕರಾವಳಿಯ ಭಾಗದ ಚಿತ್ರತಂಡ ಮಾಡಿರೋ ಸು ಫ್ರಮ್ ಸೊ ಅನ್ನೋ ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದು, ಜೆ.ಪಿ. ತುಂಬಿನಾಡು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಂಪೂರ್ಣವಾಗಿ ಭಾಗವಹಿಸಿ ಚಿತ್ರದ ಕುರಿತಾದ ವಿವರಗಳು, ಶೂಟಿಂಗ್ ಅನುಭವಗಳು ಮತ್ತು ಚಿತ್ರದ ಉದ್ದೇಶವನ್ನು ಹಂಚಿಕೊಂಡಿದ್ದಾರೆ.

“Su From So,” a Kannada film set in the coastal region, is all set for release. The movie is produced by Raj B Shetty and directed by J.P. Tumbinadu. During the recent press meet, the entire cast and crew participated actively and shared their insights about the film, shooting experiences, and the vision behind the story.
-------------------------------------------------------
#SuFromSo #RajBShetty #JPTumbinadu #KannadaCinema #CoastalMovie #NewKannadaFilm #PressMeet #FilmUpdate #Sandalwood #KannadaFilmIndustry

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~HT.188~PR.324~ED.33~CA.161~##~

Video Information

Views
448

Total views since publication

Duration
15:48

Video length

Published
Jul 16, 2025

Release date

Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Kenya under the topic 'betty bayo'.

Share This Video

SOCIAL SHARE

Share this video with your friends and followers across all major social platforms. Help spread the word about great content!