Deepika kamaiah ದರ್ಶನ್ ಜೊತೆ ಫಸ್ಟ್ & ಲಾಸ್ಟ್ ಸಿನಿಮಾದಲ್ಲಿ ನಟಿಸಿದ ದೀಪಿಕಾ ಕಾಮಯ್ಯ ಈಗ ಎಲ್ಲಿದ್ದಾರೆ?

From Chingari to Bigg Boss: The Story of Deepika Kamaiah 2012ರಲ್ಲಿ ಬಿಡುಗಡೆಯಾದ "ಚಿಂಗಾರಿ" ಚಿತ್ರದಲ್ಲಿ ದೀಪಿಕಾ ಕಾಮಯ್ಯ ಅವರು ಪ್ರಮುಖ ನಾಯಕಿಯಾಗಿ ನಟಿಸಿದರು. ಈ ಚಿತ್ರವನ್ನ...

Filmibeat Kannada94 views5:14

🔥 Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Singapore under the topic 'itoto system 12'.

About this video

From Chingari to Bigg Boss: The Story of Deepika Kamaiah

2012ರಲ್ಲಿ ಬಿಡುಗಡೆಯಾದ "ಚಿಂಗಾರಿ" ಚಿತ್ರದಲ್ಲಿ ದೀಪಿಕಾ ಕಾಮಯ್ಯ ಅವರು ಪ್ರಮುಖ ನಾಯಕಿಯಾಗಿ ನಟಿಸಿದರು. ಈ ಚಿತ್ರವನ್ನು ನಿರ್ದೇಶಕ ಹರ್ಷ ಅವರೇ ನಿರ್ದೇಶಿಸಿದ್ದರು ಮತ್ತು ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ್ದರು. ದೀಪಿಕಾ ಅವರು ಚಿತ್ರದಲ್ಲಿ 'ಗೀತಾ' ಎಂಬ ಪಾತ್ರದಲ್ಲಿ ಅಭಿನಯಿಸಿದರು ಅಭಿಮಾನಿಗಳಿಂದ ಅವರಿಗೆ ತುಂಬಾ ಪ್ರಶಂಸೆ ಸಿಕ್ಕಿತು. 'ಚಿಂಗಾರಿ' ಒಂದು ಯಶಸ್ಸು ಕಂಡ ಚಿತ್ರವಾಗಿದ್ದು, ದೀಪಿಕಾಗೆ ಅದು ಬಹಳ ದೊಡ್ಡ ಪ್ಲಾಟ್‌ಫಾರ್ಮ್ ಆಗಿ ಸಿಕ್ಕಿತ್ತು. 2014ರಲ್ಲಿ ಅವರು Bigg Boss Kannada Season 2 ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಅವರು ಟಾಪ್ ಫೈನಲಿಸ್ಟ್ ಆಗಿದ್ರು. ಇಲ್ಲಿಂದ ಅವರ ಖ್ಯಾತಿ ಹೆಚ್ಚಿಸಿತ್ತು. ದೀಪಿಕಾ ಕಾಮಯ್ಯ ಅವರು "ಚಿಂಗಾರಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದರೂ , ಕೆಲವು ವರ್ಷಗಳ ನಂತರ ಅವರು ಸಿನಿಮಾ ಲೋಕದಿಂದ ದೂರ ಸರಿದರು. ಆದರೆ ಅವರ ಅಭಿನಯ ಮತ್ತು ಸೌಂದರ್ಯವು ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ನೆನಪಾಗಿರುವಂತಿದೆ. "ಚಿಂಗಾರಿ" ಚಿತ್ರದಲ್ಲಿ ಅವರು ನೀಡಿದ ನಟನೆ ಇಂದು ಕೂಡ ತುಂಬಾ ಜನಪ್ರಿಯವಾಗಿದೆ.

In the 2012 film "Chingari", Deepika Kamaiah played the lead female role. The movie was directed by Harsha, and Challenging Star Darshan played the male lead. Deepika portrayed the character 'Geetha', and her performance was widely appreciated by the audience. "Chingari" turned out to be a successful film and became a big platform for Deepika.In 2014, she participated in the reality show Bigg Boss Kannada Season 2, where she emerged as a top finalist. This show further increased her popularity. Although Deepika Kamaiah gained recognition in the Kannada film industry through "Chingari", she gradually distanced herself from cinema after a few years. However, her acting and beauty continue to be remembered by Kannada audiences. Even today, her performance in "Chingari" remains highly popular.

#DeepikaKamaiah #ChingariMovie #DarshanThoogudeepa #ChallengingStarDarshan #KannadaActress #BiggBossKannada #BBKannadaSeason2 #SandalwoodActress #KannadaCinema #SouthIndianActress #DeepikaInChingari #ChingariHeroine #DeepikaKamaiahFans #SandalwoodQueen #KannadaFilmIndustry

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~HT.188~ED.35~PR.324~

Video Information

Views
94

Total views since publication

Duration
5:14

Video length

Published
Jul 7, 2025

Release date