ಮಾಲ್ಡೀವ್ಸ್ ಸೆಲೆಬ್ರಿಟೀಸ್‌ಗಳಿಂದ ಭಾರತ ಮತ್ತು ಮೋದಿ ವಿರುದ್ಧ ವಿವಾದಾತ್ಮಕ ಟಿಪ್ಪಣಿಗಳು 🚫

ಮಾಲ್ಡೀವ್ಸ್‌ನಲ್ಲಿ ಕೆಲವು ಸೆಲೆಬ್ರಿಟಿಗಳು ಮಾಡಿದ ಕಾಮೆಂಟುಗಳು ಭಾರತೀಯ ನಾಗರಿಕರು ಹಾಗೂ ಖ್ಯಾತಿ ವ್ಯಕ್ತಿಗಳಿಂದ ತೀವ್ರ ವಿರೋಧಗೆ ಕಾರಣವಾಗಿದೆ. ಈ ಘಟನೆ ಭಾರತ-ಮಾಲ್ಡೀವ್ಸ್ ಸಂಬಂಧಗಳನ್ನು ಚರ್ಚೆಗೆ ತರುತ್ತಿದೆ.

Oneindia Kannada414 views6:55

About this video

ಭಾರತ ಮತ್ತು ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ವಿವಾದಾತ್ಮಕ ಕಾಮೆಂಟ್ ಮಾಡಿದ ಬೆನ್ನಲ್ಲೇ ಭಾರತದ ನಾಗರಿಕರು ಹಾಗೂ ಸಿನಿಮಾ, ಕ್ರೀಡಾ ದಿಗ್ಗಜರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮೋದಿ ಲಕ್ಷದ್ವೀಪ ಭೇಟಿಗೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸಚಿವರು ಮಾಡಿರುವ ಕಾಮೆಂಟ್‌ಗಳಿಗೆ ಭಾರತೀಯ ಸೆಲೆಬ್ರಿಟಿಗಳು ಕೂಡ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಲಕ್ಷದ್ವೀಪದ ಸೌಂದರ್ಯವನ್ನು ವಿವರಿಸುವ ಮೂಲಕ ತಿರುಗೇಟು ನೀಡುತ್ತಿದ್ದಾರೆ.India Summons Maldives Envoy Amid Row Over Remarks Against PM ModiThe row began after some Maldivian ministers posted insulting remarks targeting India and PM Modi for sharing pics from his visit to Lakshadweep.

#Maldives #NarendraModi #boycottmaldives #BJP #PMModi #Lakshadweep #Sachintendulkar #China #MohamedMuizzu #XiJinping #maldives #pmmodi #maldivesnews


The move comes after PM Modi’s Lakshadweep visit last week triggered word of war after Maldives minister Abdulla Mahzoom Majid, in a social media post, claimed that India is shifting focus from the Maldives by promoting Lakshadweep as another tourist spot.

Many Indians also cancelled their trip to the Maldives for Lakshadweep after PM Modi posted pictures of the beaches on social media.
~HT.188~ED.34~PR.160~
3.7

0 user reviews

Write a Review

0/1000 characters

User Reviews

0 reviews

Be the first to comment...

Video Information

Views
414

Total views since publication

Duration
6:55

Video length

Published
Jan 8, 2024

Release date

Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Turkey under the topic 'bursa deprem'.

Share This Video

SOCIAL SHARE

Share this video with your friends and followers across all major social platforms. Help spread the word about great content!