ಮೆಲುಕೋಟೆ ಕ್ಷೇತ್ರದಲ್ಲಿ ಡಿಬಾಸ್ ಭಾರೀ ಜನಸಾಗರ! ದರ್ಶನ್ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಕೆ 🎉
ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾರೀ ಜನಸಾಗರ ಕಂಡುಬಂದಿದೆ. ಜನರ ಹಂಬಲ ಮತ್ತು ಆಕಾಂಕ್ಷೆಯ ನಡುವೆ ಚುನಾವಣೆಯ ಹಬ್ಬ ಆರಂಭವಾಗಿದೆ.
About this video
ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಅಭ್ಯರ್ಥಿ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಅವರು ನಾಮಪತ್ರನ್ನು ಸಲ್ಲಿಕೆ ಮಾಡಿದರು. ಸಾವಿರಾರು ಜನರು ಈ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡಿದರು. ಅಭಿಮಾನಿಗಳ ಪಾಲಿನ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಅವರು ದರ್ಶನ್ಗೆ ಬೆಂಬಲ ಸೂಚಿಸಿದರು. Darshan Puttannaiah is a candidate from Sarvodaya Karnataka Party in Melukote Constituency of Mandya District. He submitted his nomination papers on Thursday, the last day for submission of nomination papers. Thousands of people supported him on this occasion. Fan favorite challenging star Darshan Thoogadeepa supported Darshan.
#Darshan #DBoss #Kannada #DarshanPuttannaiah #Melukote #Mandya #Katera
~HT.36~PR.160~ED.34~
#Darshan #DBoss #Kannada #DarshanPuttannaiah #Melukote #Mandya #Katera
~HT.36~PR.160~ED.34~
3.7
1 user review
Write a Review
User Reviews
0 reviewsBe the first to comment...
Video Information
Views
1.9K
Total views since publication
Duration
3:16
Video length
Published
Apr 21, 2023
Release date
About the Channel
Related Trending Topics
LIVE TRENDSThis video may be related to current global trending topics. Click any trend to explore more videos about what's hot right now!
THIS VIDEO IS TRENDING!
This video is currently trending in Morocco under the topic 'météo demain'.
Share This Video
SOCIAL SHAREShare this video with your friends and followers across all major social platforms including X (Twitter), Facebook, Youtube, Pinterest, VKontakte, and Odnoklassniki. Help spread the word about great content!