Pooja Hegde ಫ್ಲಾಪ್, Rashmika Mandanna ಸೂಪರ್ ಹಿಟ್
ವಿಜಯ್ 66ನೇ ಚಿತ್ತ್ರಕ್ಕೆ ಪೂಜಾ ಹೆಗ್ಡೆ ಮತ್ತು ಕಿಯಾರಾ ಅಡ್ವಾನಿ ಹೆಸರಾಗಿದ್ದು, ಈ ಚಿತ್ರವು ರಶ್ಮಿಕಾ ಮಂದಣ್ಣಗೂ ಮೊದಲು ಇತರ ಎರಡು ಸ್ಟಾರ್ ನಟಿಯರ ಹೆಸರು ಕೇಳಿ ಬಂದಿತ್ತು.
Filmibeat Kannada
288 views • Mar 12, 2022
About this video
ಅಷ್ಟಕ್ಕೂ ರಶ್ಮಿಕಾ ಮಂದಣ್ಣಗೂ ಮೊದಲು ಈ ಚಿತ್ರಕ್ಕೆ ಇನ್ನು ಇಬ್ಬರು ಸ್ಟಾರ್ ನಟಿಯರ ಹೆಸರು ಕೇಳಿ ಬಂದಿತ್ತಂತೆ. ವಿಜಯ್ 66ನೇ ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ಮತ್ತು ಕಿಯಾರಾ ಅಡ್ವಾನಿ ಹೆಸರು ಕೇಳಿ ಬಂದಿತ್ತು. ಆದರೆ ಅವರೆಲ್ಲರನ್ನು ಹಿಂದಿಕ್ಕಿ, ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ ಬಂದಿದೆ. ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ತಮಿಳಿನಲ್ಲೂ ಯಶಸ್ಸಿನ ಜಾತ್ರೆ ಶುರು ಮಾಡುವ ಸೂಚನೆ ಕೊಟ್ಟಿದ್ದಾರೆ. ಈ ಹಿಂದೆ ರಶ್ಮಿಕಾ ಅಭಿಮಾನಿಗಳು ವಿಜಯ್ ಜೊತೆಗೆ ಸಿನಿಮಾ ಮಾಡುವಂತೆ ಮನವಿ ಮಾಡಿ, ಸಾಮಾಜಿಕ ಜಾಲತಾಣಲದಲ್ಲಿ ಅಭಿಯಾನ ನಡೆಸಿದ್ದರು. <br /> <br />Rashimika To Act With Tamil Actor Vijay, Film Team Reject Pooja Hegde And Kiara Advani, Know More,
Video Information
Views
288
Duration
2:37
Published
Mar 12, 2022
Related Trending Topics
LIVE TRENDSRelated trending topics. Click any trend to explore more videos.