ಕೊರೋನಾ ವಾರ್ಡ್‌ನ SSLC ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ | ಚಿಕ್ಕಮಗಳೂರು ಡಿಸಿ

ಚಿಕ್ಕಮಗಳೂರಿನ SSLC ವಿದ್ಯಾರ್ಥಿಯು ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶದ ನಂತರ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲ್ಪಟ್ಟು, ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

Oneindia Kannada393 views2:11

🔥 Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Thailand under the topic 'สภาพอากาศ'.

About this video

ಚಿಕ್ಕಮಗಳೂರಿನ sslc ವಿದ್ಯಾರ್ಥಿಗೆ ಕೊರೊನಾ ನೆಗೆಟಿವ್ ಬಂದ ಕಾರಣ ಕೊವಿಡ್ ಆಸ್ಪತ್ರೆಯಿಂದ ವಿದ್ಯಾರ್ಥಿಯನ್ನು‌ ಡಿಸ್ಚಾರ್ಜ್ ಮಾಡಲಾಯಿತು.ಚಿಕಿತ್ಸೆಯ ನಂತರ ನಾಲ್ಕು ಬಾರಿ ನೆಗೆಟಿವ್ ಬಂದ ಕಾರಣ ವಿದ್ಯಾರ್ಥಿ ಡಿಸ್ಚಾರ್ಜ್ ಮಾಡಲಾಗಿದೆ.ವಿದ್ಯಾರ್ಥಿಗೆ ಕೆಲದಿನಗಳ ಹೊಂ ಕ್ವಾರೈಂಟನ್ ಗೆ ಸೂಚಿಸಲಾಗಿತ್ತು. ಈಗ ವಿದ್ಯಾರ್ಥಿಗೆ sslc ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿಕೆ ಕೊಟ್ಟಿದ್ದಾರೆ.

The student was discharged from the Kovid Hospital due to corona Negative from a sslc student in Chikmagalur. Chikkamagaluru District Collector Bagadi Gautam has said that the student has now been arranged to write the sslc exam.

Video Information

Views
393

Total views since publication

Duration
2:11

Video length

Published
Jun 19, 2020

Release date