Chiranjeevi Sarja's Final WhatsApp Conversation with Friends Circulates Online | Chiranjeevi Sarja Social Media

ಚಿರು ಸರ್ಜಾ ಅವರ ಒಂದು ಆಪ್ತ ಗೆಳೆಯರ ಬಳಗವಿದೆ. ಚಿರು ಮತ್ತು ಗೆಳೆಯರೆಲ್ಲಾ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪ್ರವಾಸಕ್ಕೆ ಹೋಗುವುದು, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗಿಯಾಗುವುದು...

Chiranjeevi Sarja's Final WhatsApp Conversation with Friends Circulates Online | Chiranjeevi Sarja Social Media
Filmibeat Kannada
16.2K views • Jun 12, 2020
Chiranjeevi Sarja's Final WhatsApp Conversation with Friends Circulates Online | Chiranjeevi Sarja Social Media

About this video

ಚಿರು ಸರ್ಜಾ ಅವರ ಒಂದು ಆಪ್ತ ಗೆಳೆಯರ ಬಳಗವಿದೆ. ಚಿರು ಮತ್ತು ಗೆಳೆಯರೆಲ್ಲಾ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪ್ರವಾಸಕ್ಕೆ ಹೋಗುವುದು, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗಿಯಾಗುವುದು, ಹುಟ್ಟುಹಬ್ಬ ಆಚರಣೆ ಹೀಗೆ ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಸಾಕಷ್ಟು ಮಸ್ತಿ ಮಾಡುತ್ತಿದ್ದರು. ಆ ಗುಂಪಿನಲ್ಲಿ ನಟ ಪ್ರಜ್ವಲ್ ದೇವರಾಜ್, ಪನ್ನಗಾಭರಣ ಸೇರಿದ್ದಂತೆ ಅನೇಕರಿದ್ದಾರೆ. ಚಿರು ಈ ಸ್ನೇಹಿತರ ಗ್ರೂಪ್ ನಲ್ಲಿ ಮಾಡಿರುವ ವಾಟ್ಸಾಪ್ ಚಾಟ್ ವೈರಲ್ ಆಗುತ್ತಿದೆ.[<br /><br /><br />Chiranjeevi Sarja left way too early. His fans , family and friends are still in a shock . His Last Whatsapp chat with his friends group viral.<br />

Video Information

Views

16.2K

Duration

2:54

Published

Jun 12, 2020

User Reviews

3.8
(3)
Rate:

Related Trending Topics

LIVE TRENDS

Related trending topics. Click any trend to explore more videos.