ಲಾಕ್ ಡೌನ್ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ ಏನು? | Oneindia Kannada

21 ದಿನಗಳಲ್ಲಿ ಕೊರೋನಾ ವೈರಸ್​ ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಲಾಕ್​ಡೌನ್​ ಅವಧಿ ಏಪ್ರಿಲ್​ 14ರ ನಂತರವೂ ಮುಂದುವರಿಯಲಿದೆ. ದೇಶದ ಜನತೆ ಇದಕ್ಕೆ ಸಿದ್ಧವಾಗಿ'- ಹೀಗೊಂದು ಸುದ್ದಿ ...

Oneindia Kannada230 views1:14

🔥 Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Thailand under the topic 'สภาพอากาศ'.

About this video

21 ದಿನಗಳಲ್ಲಿ ಕೊರೋನಾ ವೈರಸ್​ ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಲಾಕ್​ಡೌನ್​ ಅವಧಿ ಏಪ್ರಿಲ್​ 14ರ ನಂತರವೂ ಮುಂದುವರಿಯಲಿದೆ. ದೇಶದ ಜನತೆ ಇದಕ್ಕೆ ಸಿದ್ಧವಾಗಿ'- ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

The Prasar Bharati News Service, India’s public broadcaster, has said that reports claiming that the government may further extend the 21-day nationwid lockdown are false.

Video Information

Views
230

Total views since publication

Duration
1:14

Video length

Published
Mar 30, 2020

Release date