IPL ಮುನ್ಸೂಚನೆ ನೀಡಿದ ದಿನೇಶ್ ಕಾರ್ತಿಕ್: ಸಿಕ್ಸರ್ ಗಳ ಸುರಿಮಳೆ ಆರಂಭ 🎯
DY Patil T20 Cupನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ದಿನೇಶ್ ಕಾರ್ತಿಕ್ 75 ರನ್ ಗಳಿಸಿ ತಂಡಕ್ಕೆ ಜಯದ ದಾರಿಯನ್ನು ತೋರಿಸಿದರು. ಅವರ ಈ ಪ್ರದರ್ಶನದಿಂದ ಮುಂದಿನ IPL ಸೀಸನ್‌ಗೆ ಆತುರ ಹೆಚ್ಚಾಗಿದೆ!
Oneindia Kannada
1.4K views • Feb 22, 2023
About this video
Dinesh Karthik shines with a brilliant 75 in DY Patil T20 Cup <br />ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಆರ್ಬಿಐ ತಂಡದ ಬೌಲರ್ಗಳ ಬೆಂಡೆತ್ತಿದ ಡಿಕೆ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿದರು. <br /> <br />#DineshKarthik #IPL2023 #DKInnings #DYPatilStadium #DineshKarthikrecordsint20 #RCBBatter
Video Information
Views
1.4K
Duration
1:58
Published
Feb 22, 2023
User Reviews
3.7
(1) Related Trending Topics
LIVE TRENDSRelated trending topics. Click any trend to explore more videos.
No specific trending topics match this video yet.
Explore All Trends