DK ಶಿವಕುಮಾರ್ ಫಾರಿನ್ ಟೂರಿನಲ್ಲಿ ಏನು ಮಾಡಿದನು? ಕಾಂಗ್ರೆಸ್ ರಾಜಕಾರಣದಲ್ಲಿ ಹೋಲಿವು ⭐
ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೋಳಿ ಅವರ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಬಗ್ಗೆ ರಾಜಕಾರಣದಲ್ಲಿ ಚರ್ಚೆಗಳು ಜೋರಾಗಿದ್ದು, DK ಶಿವಕುಮಾರ್ ಅವರ ಪಾತ್ರ ಮತ್ತು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.
Oneindia Kannada
345 views • Jan 6, 2025
About this video
ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಇತ್ತೀಚೆಗೆ ನಡೆದಿದ್ದ ಡಿನ್ನರ್ ಮೀಟಿಂಗ್ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದಕ್ಕೆ ಕಾರಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿದ್ದಾಗ ಖುದ್ದು ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಒಂದೆಡೆ ಸೇರಿದ್ದು ಹಾಗೂ ಎಲ್ಲರೂ ಸಿದ್ದರಾಮಯ್ಯ ಬಣದ ನಾಯಕರೇ ಡಿನ್ನರ್‌ನಲ್ಲಿ ಭಾಗಿಯಾಗಿದ್ದು.The recent dinner meeting held at Congress Minister Satish Jarakiholi's residence created a sensation in the state politics. The reason for this is that when Deputy Chief Minister D.K.Sivakumar was abroad, many Congress leaders including CM Siddaramaiah came together and all Siddaramaiah.

#DKShivakumar #BJP #Congress #CMSiddaramaiah #Satish #Jarakiholi #CongressHighcommand #delhiElection

Also Read

'ರಾಜ್ಯದಲ್ಲಿ ಆತ್ಮಹತ್ಯೆ, ಭ್ರಷ್ಟಾಚಾರದ ಭಾಗ್ಯ..ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು' :: https://kannada.oneindia.com/news/tumakuru/tumakuru-bjp-protest-against-state-congress-government-policies-393869.html?ref=DMDesc

DK Shivakumar: ಕ್ಯಾಬಿನೆಟ್ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ: ಡಿ ಕೆ ಶಿವಕುಮಾರ್ ಏನಂದ್ರು? :: https://kannada.oneindia.com/news/india/dcm-dk-shivakumars-reaction-on-the-change-as-kpcc-president-393867.html?ref=DMDesc

ನಾನಾಗಿದ್ದರೆ ಮಹಿಳೆಯರಿಗೆ ತಿಂಗಳಿಗೆ 10,000 ಕೊಡುತ್ತಿದ್ದೆ- ಕೇಂದ್ರ ಸಚಿವ ಕುಮಾರಸ್ವಾಮಿ :: https://kannada.oneindia.com/news/mandya/central-minister-hd-kumaraswamy-sarcasm-against-congress-government-393853.html?ref=DMDesc

~HT.188~ED.32~PR.160~
Video Information
Views
345
Duration
2:43
Published
Jan 6, 2025
Related Trending Topics
LIVE TRENDSRelated trending topics. Click any trend to explore more videos.