ಹೋಟೆಲ್ ಸ್ಟೈಲ್ ಬೋಂಡಾ ಸೂಪ್ ಮನೆಯಲ್ಲಿಯೇ ಮಾಡಿ I Karnataka Style Bonda Soup I Karunada Saviyoota-4
ಕರ್ನಾಟಕದ್ದೇ ಆದ ಸ್ಪೆಷಲ್ ಖಾದ್ಯ ಬೋಂಡಾ ಸೂಪ್ (Bonda Soup). ಹಾಗೆ ನೋಡಿದರೆ, ಬೋಂಡಾ ಶುರುವಾಗಿದ್ದೇ ಕರ್ನಾಟಕದಲ್ಲಿ (Karnataka’s Recipe) . ಅದಾದ ನಂತರ ಬೇರೆ ಬೇರೆ ಕಡೆಗಳಲ್ಲಿಯೂ ...
🔥 Related Trending Topics
LIVE TRENDSThis video may be related to current global trending topics. Click any trend to explore more videos about what's hot right now!
THIS VIDEO IS TRENDING!
This video is currently trending in Turkey under the topic 'bursa deprem'.
About this video
ಕರ್ನಾಟಕದ್ದೇ ಆದ ಸ್ಪೆಷಲ್ ಖಾದ್ಯ ಬೋಂಡಾ ಸೂಪ್ (Bonda Soup). ಹಾಗೆ ನೋಡಿದರೆ, ಬೋಂಡಾ ಶುರುವಾಗಿದ್ದೇ ಕರ್ನಾಟಕದಲ್ಲಿ (Karnataka’s Recipe) . ಅದಾದ ನಂತರ ಬೇರೆ ಬೇರೆ ಕಡೆಗಳಲ್ಲಿಯೂ ಬೋಂಡಾ ಮಾಡಲು ಆರಂಭಿಸಿದರು. ಬೋಂಡಾಗೆ ಹೊಸ ಟಚ್ ಕೊಡುವುದಕ್ಕೆ ಶುರು ಮಾಡಿದ ಕನ್ನಡಿಗರು, ಬೋಂಡಾಗೆ ಕಾಂಬಿನೇಷನ್ ಆಗಿ ಸೂಪ್ ಕೊಡಲು ಆರಂಭಿಸಿದರು. ಮುಂದೆ, ಮನೆ–ಮನೆ ಮಾತಾಯಿತು ಈ ಖಾದ್ಯ. ಈ ವಿಡಿಯೊದಲ್ಲಿ, ನಿಮಗೆ ಬೋಂಡಾ ಜೊತೆಗೆ ಸೂಪ್ ಮಾಡುವುದು ಹೇಗೆ ಅಂತ ತೋರಿಸಿಕೊಟ್ಟಿದ್ದಾರೆ ಸಿಹಿ ಕಹಿ ಚಂದ್ರು.
ಬೋಂಡಾ ಸೂಪ್ | ಬೊಂಡಾ ಸೂಪ್ ರೆಸಿಪಿ | ಕರ್ನಾಟಕ ಸ್ನ್ಯಾಕ್ಸ್ | ದಕ್ಷಿಣ ಭಾರತೀಯ ಸ್ನ್ಯಾಕ್ಸ್ | ಬಿಸಿ ಸೂಪ್‌ನಲ್ಲಿ ಬೋಂಡಾ ಸೂಪ್ | ಸಾಂಪ್ರದಾಯಿಕ ಕರ್ನಾಟಕ ರೆಸಿಪಿ | ಅಸಲಿ ಕರ್ನಾಟಕ ಫುಡ್ | ಈವ್ನಿಂಗ್ ಸ್ನ್ಯಾಕ್ಸ್ | ಟೀ ಟೈಮ್ ಸ್ನ್ಯಾಕ್ಸ್ | ಮನೆಯಲ್ಲೇ ತಯಾರಿಸುವ ಬೋಂಡಾ ಸೂಪ್ | ಹಬ್ಬದ ಖಾದ್ಯ ಕರ್ನಾಟಕ | ಸುಲಭ ಸ್ನ್ಯಾಕ್ ರೆಸಿಪಿ
#BondaSoup #KarnatakaSnacks #SouthIndianSnacks #TraditionalSnacks #EveningSnacks #TeaTimeSnacks #AuthenticKarnatakaFood #IndianStreetFood #HomemadeSnacks #VillageStyleCooking #FestivalSnacks #SnackRecipes #RestaurantStyleSnacks #karunadasaviyoota
Karunada Saviyoota Season 4 is an initiative by Prajavani & Deccan Herald.
Presented by Freedom Healthy Cooking Oil
LPG Partner- Indane
Kitchen Partner - TTK Prestige
Special Partner – Bhima Jewellers
Snacks Partner - Lays
In Association with – SBI Card, Vencobb Chicken & ECO CRYSTAL WATER TREATMENT
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Video Information
Views
29.8K
Total views since publication
Likes
473
User likes and reactions
Duration
14:47
Video length
Published
Oct 11, 2025
Release date
Quality
hd
Video definition
About the Channel
Tags and Topics
This video is tagged with the following topics. Click any tag to explore more related content and discover similar videos:
#Karnataka #Kannada News #Karnataka News #Prajavani #Bonda Soup #Karnataka Snacks #Bonda Soup Recipe #South Indian Snacks #Traditional Karnataka Recipes #Hot Soup with Bonda #Authentic Karnataka Food #Tea Time Snacks #Evening Snacks Recipes #Village Style Snacks #Indian Street Food #Homemade Bonda Soup #Festival Snacks Karnataka #Easy Snack Recipes #Restaurant Style Bonda Soup
Tags help categorize content and make it easier to find related videos. Browse our collection to discover more content in these categories.