Vasantha Masadalli - Video Song | Vaali | Sudeep | Poonam | Unnikrishnan, Anuradha Sriram

Kannada Movie: Vaali Song: Vasantha Masadalli Ondu adhya rathrili Actor: Sudeep, Poonam Music: Rajesh Ramanath Singer: P. Unnikrishnan, Sudeep, Anuradha Sr...

SGV Sandalwood Songs1.4M views5:29

About this video

Kannada Movie: Vaali Song: Vasantha Masadalli Ondu adhya rathrili Actor: Sudeep, Poonam Music: Rajesh Ramanath Singer: P. Unnikrishnan, Sudeep, Anuradha Sriram Lyrics: K Kalyan Director: S Mahender Year: 2001 Song Lyrics in English: - --♪♪♪--- Vasantha maasadalli.. ondu madya rathrili.. inukidalu kitakili, beladingala roopadali. niddegannalli nan idde shkanadalli avalandalu kiviyalli hello hello.. hello hello adu kanasaaa... love e love idu nanasaaa... _-♥-_ Hrudaya kadiyodu sariye aa kaduvige dandeneyu illave illave.. muthalle munnooru chedi etu aa tutige kodabekallave chaluvee ee ninna preethiyu nijavendu thiliyoke praana bidu andruu biduthiyaaa saavige bari nanna marithiyaaa hrudaya giri heeri gundigeya gundili jigidu saayalu balle na allu nina kaaya balle naaa.. hello hello adu kanasaaa... love e love idu nanasaaa... _-♥-_ mugilinolage naa avithu kondare nee hege nanna kandu idive idiveee. kannalle minchugala baanava yesedu.. ninthalle ninna kandu idive cheluvee.. ee aasegee.. ee bhashege.. surya chandra chukkigale saakshii naaleyu namadendu badukuva preethige yenu guruthannu koduthiyaaa. marali nee yenu padithiyaaa ee ninna hrudakke nann eradu kannittu adara belakalle iruthiniii hee.. antha badukige kaythini hiii.. vasantha maasadalli.. ondu madya rathrili.. inukidanu kitakili, beladingala roopadali. niddegannalli nan idde shkanadalli avalandalu kiviyalli hello hello.. hello hello adu kanasaaa... love e love idu nanasaaa... Song Lyrics In Kannada: ಸೇ ಲವ್ ಸೇ ಲವ್ ಸೇ ಲವ್ ಸೇ ಲವ್ ಸೇ ಲವ್ ಸೇ ಲವ್ ಸೇ ಲವ್ ಸೇ ಲವ್ ತಾರಾ ರಾರೀ ರಾ ತಾ ರಾರಾ ರಾರಿ ರಾ ತಾರಾ ರಾರೀ ರಾ ತಾರಾ ರಾರೀ ರಾ ||ವಸಂತ ಮಾಸದಲಿ ಒಂದು ಮಧ್ಯ ರಾತ್ರೀಲಿ ಇಣುಕಿದಳು ಕಿಟಕಿಲಿ ಬೆಳದಿಂಗಳ ರೂಪದಲಿ ನಿದ್ದೆಗಣ್ಣಲ್ಲಿ ನಾ ಇದ್ದೇ ಕ್ಷಣದಲ್ಲಿ ಅವಳಂದಳು ಕಿವಿಯಲಿ ಹಲೋ .. ಹಲೋ ಹಲೋ ಹಲೋ ಅದು ಕನಸಾ.. ಲವ್ ಈ ಲವ್ ಇದು ನನಸಾ|| ಹೃದಯ ಕದಿಯೋದು ಸರಿಯೇ ಆ ಕಳುವಿಗೆ ದಂಡನೆಯೂ ಇಲ್ಲವೇ ಇಲ್ಲವೇ ಮುತ್ತಲ್ಲೇ ಮೂನ್ನೂರು ಜೆಡಿ ಏಟು ಆ ತುಟಿಗೆ ಕೊಡಬೇಕಲ್ಲವೇ ಚೆಲುವೇ ವಾಟ್ಸ್ ದಿ ಚಾರ್ಜ್ ಹೀ ಸ್ಟಾಲಿನ್ ಮೈ ಹಾರ್ಟ್ ಹೀ ಸ್ಟಾಲಿನ್ ಮೈ ಲಿಟಲ್ ಹಾರ್ಟ್ ಇಸ್ ಇಟ್ ಯಸ್ ಯುವರ್ ಆನರ್ ಎಸ್ ಯುವರ್ ಆನರ್, ಫಾರ್ ದಿ ಥೀಫ್ ಆಫ್ ಹಾರ್ಟ್ ಇಪ್ಚ್ ಸೇ ಥೌಸಂಡ್ ಕಿಸ್ಸಿಸ್ ವಿಥ್ ಹನಿ ಡಿಪ್ಪಡ್ ಲಿಪ್ಸ್ ಈ ನಿನ್ನ ಪ್ರೀತಿಯು ನಿಜವೆಂದು ತಿಳಿಯೋಕೆ ಪ್ರಾಣ ಬಿಡು ಅಂದ್ರೂ ಬಿಡುತೀಯಾ ಸಾವಿಗೆ ಬರಿ ನನ್ನ ಮರೀತಿಯಾ ಹೃದಯ ಗಿರಿ ಏರಿ ಗುಂಡಿಗೆಯ ಗುಂಡಿಲಿ ಜಿಗಿದು ಸಾಯಲು ಬಲ್ಲೆ ನಾ ಅಲ್ಲೂನಾ ಕಾಯಬಲ್ಲೆ ನಾ ತಾರಾ ರಾರೀ ರಾ ತಾ ರಾರಾ ರಾರಿ ರಾ ತಾರಾ ರಾರೀ ರಾ ತಾರಾ ರಾರೀ ರಾ ಹಲೋ ಹಲೋ ಅದು ಕನಸಾ.. ಲವ್ ಈ ಲವ್ ಇದು ನನಸಾ ಮುಗಿಲೊಳಗೆ ನಾನವಿತುಕೊಂಡರೇ ನೀ ಹೇಗೆ ನನ್ನ ಕಂಡು ಹಿಡಿವೆ ಹಿಡಿವೇ ಕಣ್ಣಲ್ಲೇ ಮಿಂಚುಗಳ ಬಾಣ ಎಸೆದು ನಿಂತಲ್ಲೇ ನಿನ್ನ ಕಂಡು ಹಿಡಿವೆ ಚೆಲುವೆ ಈ ಆಸೆಗೇ ... ಈ.. ಬಾಷೆಗೇ .. ಸೂರ್ಯ ಚಂದ್ರ ಚುಕ್ಕಿಗಳೇ ಸಾಕ್ಷಿ ನಾಳೆಯು ನಮ್ಮದೆಂದು ಬದುಕುವ ಪ್ರೀತಿಗೆ ಏನು ಗುರುತನ್ನು ಕೊಡುತೀಯಾ ಮರಳಿ ಏನು ಪಡೀತೀಯಾ ಈ ನಿನ್ನ ಹೃದಯಕ್ಕೆ ನನ್ನೆರಡು ಕಣ್ಣಿಟ್ಟು ಅದರ ಬೆಳಕಲ್ಲೇ ಇರುತೀನಿ ಅಂತ ಬದುಕಿಗೆ ಕಾಯ್ತೀನಿ ||ವಸಂತ ಮಾಸದಲಿ ಒಂದು ಮಧ್ಯ ರಾತ್ರೀಲಿ ಇಣುಕಿದಳು ಕಿಟಿಕಿಲಿ ಬೆಳದಿಂಗಳ ರೂಪದಲಿ ನಿದ್ದೆಗಣ್ಣಲ್ಲಿ ನಾ ಇದ್ದೇ ಕ್ಷಣದಲ್ಲಿ ಅವಳಂದಳು ಕಿವಿಯಲಿ ಹಲೋ .. ಹಲೋ ಹಲೋ ಹಲೋ ಅದು ಕನಸಾ.. ಲವ್ ಈ ಲವ್ ಇದು ನನಸಾ|| Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Vaali – ವಾಲಿ2001*SGV
4.3

286 user reviews

Write a Review

0/1000 characters

User Reviews

0 reviews

Be the first to comment...

Video Information

Views
1.4M

Total views since publication

Likes
7.7K

User likes and reactions

Duration
5:29

Video length

Published
Jul 10, 2023

Release date

Quality
hd

Video definition

Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Kenya under the topic 'youtube videos'.

Share This Video

SOCIAL SHARE

Share this video with your friends and followers across all major social platforms. Help spread the word about great content!