28 ವಾಹನಗಳಿಗೆ ಅಕ್ರಮವಾಗಿ FC ವಿತರಣೆ: KGF RTO ದರ್ಬಾರು | KGF RTO FC Scam | Suvarna News

ಸಾರಿಗೆ ಇಲಾಖೆಯಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ (FC) ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಜಾಲ ಈಗ ಕೆ.ಜಿ.ಎಫ್ ಆರ್‌ಟಿಒ ಕಚೇರಿಗೂ ವ್ಯಾಪಿಸಿದೆ. ಕೋರಮಂಗಲ ಆರ್‌ಟಿಒ ಅಕ್ರಮದ ಬಳಿಕ ಕಟ್ಟುನಿ...

28 ವಾಹನಗಳಿಗೆ ಅಕ್ರಮವಾಗಿ FC ವಿತರಣೆ: KGF RTO ದರ್ಬಾರು | KGF RTO FC Scam | Suvarna News
Asianet Suvarna News
821 views • Feb 13, 2026
28 ವಾಹನಗಳಿಗೆ ಅಕ್ರಮವಾಗಿ FC ವಿತರಣೆ: KGF RTO ದರ್ಬಾರು | KGF RTO FC Scam | Suvarna News

About this video

ಸಾರಿಗೆ ಇಲಾಖೆಯಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ (FC) ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಜಾಲ ಈಗ ಕೆ.ಜಿ.ಎಫ್ ಆರ್‌ಟಿಒ ಕಚೇರಿಗೂ ವ್ಯಾಪಿಸಿದೆ. ಕೋರಮಂಗಲ ಆರ್‌ಟಿಒ ಅಕ್ರಮದ ಬಳಿಕ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರೂ, ಅಧಿಕಾರಿಗಳು ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ. ಫೆಬ್ರವರಿ 5ರಂದು ಆರ್‌ಟಿಒ ಅಧಿಕಾರಿ ಪೂಜಾ ಜಿ.ಎಂ. ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಧಿಕೃತ ಕಾರ್ಯಕ್ರಮದಲ್ಲಿದ್ದರೂ, ಅದೇ ದಿನ ಕೆ.ಜಿ.ಎಫ್‌ನಲ್ಲಿ 28 ವಾಹನಗಳಿಗೆ ನಿಯಮಬಾಹಿರವಾಗಿ ಎಫ್‌ಸಿ ನೀಡಿರುವುದು ಸ್ಫೋಟಕ ಸತ್ಯವಾಗಿ ಹೊರಬಂದಿದೆ. ವಾಹನ ಪರಿಶೀಲನೆ ನಡೆಸದೆ ಮತ್ತು ಫೋಟೋ ಅಪ್‌ಲೋಡ್ ನಿಯಮವನ್ನು ಗಾಳಿಗೆ ತೂರಿ ಅಧಿಕಾರಿಗಳು ನಡೆಸಿರುವ ಈ ಕಳ್ಳಾಟವು ಇಲಾಖೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/I0TWaqEHhSI

#RTOControversy #KGFNews #TransportScam #CorruptionExposed
#Suvarnanews #KannadaNews #AsianetSuvarnaNews #KarnatakaPolitics

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Tags and Topics

Browse our collection to discover more content in these categories.

Video Information

Views

821

Likes

3

Duration

4:44

Published

Feb 13, 2026

Related Trending Topics

LIVE TRENDS

Related trending topics. Click any trend to explore more videos.