ಮದ್ದೂರಿನಲ್ಲಿ ಧ್ವಜ ಸತ್ಯಾಗ್ರಹದ ಸಾಂಸ್ಕೃತಿಕ ಶ್ರೇಯಸ್ಸು ಹಾಳಾಗುತ್ತಿರುವ ಕಾರಣಗಳು 🤔

ಸ್ವಾತಂತ್ರ್ಯ ಹೋರಾಟದ ವೇಳೆ ಧ್ವಜ ಸತ್ಯಾಗ್ರಹದ ಮೂಲಕ ಸಾಮರಸ್ಯದ ಸಂದೇಶ ನೀಡಿದ ಮದ್ದೂರಿನ ಹಿಂದೂ–ಮುಸ್ಲಿಮರು ಈಗ ಕೋಮು ಸಂಘರ್ಷದಲ್ಲಿ ಸಿಲುಕಿದ್ದು ಏನು ಕಾರಣ? ಪೂರ್ಣ ವರದಿ ಮತ್ತು ವಿಶ್ಲೇಷಣೆ.

ಮದ್ದೂರಿನಲ್ಲಿ ಧ್ವಜ ಸತ್ಯಾಗ್ರಹದ ಸಾಂಸ್ಕೃತಿಕ ಶ್ರೇಯಸ್ಸು ಹಾಳಾಗುತ್ತಿರುವ ಕಾರಣಗಳು 🤔
Prajavani | ಪ್ರಜಾವಾಣಿ
44.8K views • Sep 9, 2025
ಮದ್ದೂರಿನಲ್ಲಿ ಧ್ವಜ ಸತ್ಯಾಗ್ರಹದ ಸಾಂಸ್ಕೃತಿಕ ಶ್ರೇಯಸ್ಸು ಹಾಳಾಗುತ್ತಿರುವ ಕಾರಣಗಳು 🤔

About this video

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಶಿವಪುರ ಧ್ವಜ ಸತ್ಯಾಗ್ರಹದ ಮೂಲಕ ದೇಶಕ್ಕೇ ಹೋರಾಟ ಮತ್ತು ಸಾಮರಸ್ಯದ ಸಂದೇಶ ಸಾರಿದ್ದ ಮದ್ದೂರಿನ ಹಿಂದೂ–ಮುಸ್ಲಿಮರು ಸದ್ಯ ಕೋಮು ಸಂಘರ್ಷದ ಕಿಚ್ಚಿಗೆ ತುತ್ತಾಗುತ್ತಿದ್ದಾರೆ. ದಶಕಗಳಿಂದ ಇಲ್ಲಿ ನೆಲೆಯೂರಿದ್ದ ಶಾಂತಿ–ಸೌಹಾರ್ದಕ್ಕೆ ಈಗೀಗ ಧಕ್ಕೆ ಬರುತ್ತಿರುವುದೇಕೆ ? ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಾಟೆಯ ಹಿನ್ನೆಲೆ ಏನು ? ಸ್ಥಳೀಯರು ಏನಂತಾರೆ ? ರಾಜಕೀಯ ಮಹತ್ವಾಕಾಂಕ್ಷೆಗಳು ಈ ಘಟನೆಯ ಲಾಭವನ್ನು ಪಡೆದುಕೊಳ್ಳುತ್ತಿರುವುದು ಹೇಗೆ ಎಂಬುದರ ಗ್ರೌಂಡ್‌ ರಿಪೋರ್ಟ್‌ ಈ ವಿಡಿಯೊ.

Maddur Unrest: Harmony at Stake, Politics at Play I Clash in Maddur: Communal Sparks, Political Shadows I From Streets to Strategies: Maddur’s Tension and Political Agenda I Maddur Turmoil – Faith, Fear and the Politics Behind It I Unrest in Maddur: Who Gains from the Clash?”

#Maddur #CommunalHarmony #Mandya #PeaceInPeril #SocialUnity #MaddurClash #HarmonyAtRisk #mandya #prajavanigroundreportaboutmaddurclash #Prajavanivideo #ಮದ್ದೂರು #ಸಾಮರಸ್ಯ #ಸಹಬಾಳ್ವೆ #ಮಂಡ್ಯ #ಧಾರ್ಮಿಕಸಾಮರಸ್ಯ #ಸಾಮರಸ್ಯಸಂಕಟ #ಮದ್ದೂರಿನದಾರಿ #ಎಚ್‌ಡಿಕುಮಾರಸ್ವಾಮಿ #ಪ್ರತಾಪಸಿಂಹ #ಮುಖ್ಯಮಂತ್ರಿಸಿದ್ದರಾಮಯ್ಯ #ಬಿಜೆಪಿ #ಕಾಂಗ್ರೆಸ್‌ #ಬಜರಂಗದಳ


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Tags and Topics

Browse our collection to discover more content in these categories.

Video Information

Views

44.8K

Likes

184

Duration

12:21

Published

Sep 9, 2025

User Reviews

4.1
(8)
Rate:

Related Trending Topics

LIVE TRENDS

Related trending topics. Click any trend to explore more videos.