Israel vs Iran: ಲೆಬನಾನ್ ವಿರುದ್ಧ ಕಠಿಣ ಹೋರಾಟ 🚨

ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರ ಸಂಘರ್ಷ ಹರಡುತ್ತಿದೆ. ಇಸ್ರೇಲ್ ಮಿಲಿಟರಿ ಲೆಬನಾನ್ ವಿರುದ್ಧ ಹಮಲಾ ನಡೆಸಿದ್ದು, ಈ ಯುದ್ಧದಲ್ಲಿ ನಾವೆಲ್ಲರೂ ಸೈಲೆಂಟ್ ಆಗುವುದಕ್ಕೆ ಅವಕಾಶ ಇಲ್ಲ. ತಿಳಿಯಿರಿ ಹೆಚ್ಚಿನ ವಿವರಗಳು!

Oneindia Kannada340 views9:24

About this video

ಇಸ್ರೇಲ್ ಮಿಲಿಟರಿ ಇದೀಗ ಅದೆಷ್ಟು ಕಠಿಣವಾಗಿ ಲೆಬನಾನ್‌ನ ವಿರುದ್ಧ ದಾಳಿ ನಡೆಸುತ್ತಿದೆ ಅಂದ್ರೆ, ಯಾವುದೇ ಕಾರಣಕ್ಕೂ ಈ ಯುದ್ಧದಲ್ಲಿ ನಾವು ಸೈಲೆಂಟ್ ಆಗುವ ಚಾನ್ಸೆ ಇಲ್ಲ ಎಂಬ ಮೆಸೇಜ್ ಕೊಡುತ್ತಿದೆ. ಇಂತಹ ಸಮಯದಲ್ಲೇ ಖುದ್ದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಲೆಬನಾನ್ ದೇಶದಲ್ಲೂ ಗಾಜಾ ರೀತಿಯ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

The Israeli military is attacking Lebanon so hard right now, sending a message that there is no chance we will be silent in this war for any reason. At this time, Israeli Prime Minister Benjamin Netanyahu has warned that a devastating situation like Gaza will occur in Lebanon as well.
#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu
~HT.290~PR.160~ED.34~CA.37~##~

Video Information

Views
340

Total views since publication

Duration
9:24

Video length

Published
Oct 9, 2024

Release date

Related Trending Topics

LIVE TRENDS

This video may be related to current global trending topics. Click any trend to explore more videos about what's hot right now!

THIS VIDEO IS TRENDING!

This video is currently trending in Portugal under the topic 'depressao claudia ipma'.

Share This Video

SOCIAL SHARE

Share this video with your friends and followers across all major social platforms. Help spread the word about great content!